ಲೇಲ ಲೇಲ ಲೇಲ ಲೇಲೆಲ ಲೇಲೊ
ಲೇಲ ಲೇಲ ಲೇಲ ಲೇಲೆಲ ಲೇಲೊ
(ಅಚ್ಚಮ್ಮೋ
ಚೆಲ್ಲಮ್ಮ
ಅಚ್ಚಮ್ಮೋ
ಚೆಲ್ಲಮ್ಮ)
ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್
ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್
ಮನಸ್ಸೆಲ್ಲಾ ರಂಗೋಲಿ
ಖುಷಿಯೆಂಬ ರಂಗಲ್ಲಿ
ತತ್ಕಾರ ಬೈಂದವಿ
||ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್||
ಲೆಫ್ಟ್ ಲೆಗ್ ಮುಂದಕ್ಕೆ
ರೈಟ್ ಲೆಗ್ ಪಕ್ಕಕ್ಕೆ
ಲೆಫ್ಟ್ ಹ್ಯಾಂಡ್ ಮೇಲಕ್ಕೆ
ರೈಟ್ ಹ್ಯಾಂಡ್ ಸೊಂಟಕ್ಕೆ
ಗಿರ್ಕಿ ಹೊಡೆಯಿರಿ ಡಿ ಜೆ ತಾಳಕ್ಕೆ
ಕುಣಿಯುವ ಧಾಟಿಲಿ ಬೇಕಾಗಿಲ್ಲ ಹೋಲಿಕೆ
ಮುಜುಗರ ಇಲ್ಲದೆ ಥೈಯ್ಯ ಥಕ ವಾಡಿಕೆ
ಟೈಗರ್ ಪೊನಪ್ಪ ಆಆಆ
ಟೈಗರ್ ಪೊನಪ್ಪ ಮನೇಲ್ ಇಲಿ ನೀನಪ್ಪ
ತತ್ಕಾರ ಬೈಂದವಿ
||ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್||
ನಾಳೆ ಅನ್ನುವ ಚಿಂತೆಯೆ ಭಾರ
ಅದಕ್ಕೆ ಇಂದೇ ನಲಿಯುವ ಬಾರ
ಮನಸ್ಸು ಜಿಗಿಯಲಿ ಬಾನಿಗೆ ನೇರ
ಜಾರಿಹೋದರೆ ಕೈಯ ಹಿಡಿ ಚೋರ
ಒಪ್ಗೆ ಅಂದರು ಯಾಕೆ ಇನ್ನು ಬೇಸರ
ಓ ಮೈ ತಿಮ್ಮಯ್ಯ ಬಾ ಬಾ
ಒನ್ಸ್ ಮೋರ್ ಹೇಳಯ್ಯ
ಜೊತೇಲ್ ಹೆಜ್ಜೆಹಾಕಯ್ಯ
ತತ್ಕಾರ ಬೈಂದವಿ
ಲೇಲ ಲೇಲ ಲೇಲ ಲೇಲೆಲ ಲೇಲೊ
ಲೇಲ ಲೇಲ ಲೇಲ ಲೇಲೆಲ ಲೇಲೊ
(ಅಚ್ಚಮ್ಮೋ
ಚೆಲ್ಲಮ್ಮ
ಅಚ್ಚಮ್ಮೋ
ಚೆಲ್ಲಮ್ಮ)
ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್
ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್
ಮನಸ್ಸೆಲ್ಲಾ ರಂಗೋಲಿ
ಖುಷಿಯೆಂಬ ರಂಗಲ್ಲಿ
ತತ್ಕಾರ ಬೈಂದವಿ
||ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್||
ಲೆಫ್ಟ್ ಲೆಗ್ ಮುಂದಕ್ಕೆ
ರೈಟ್ ಲೆಗ್ ಪಕ್ಕಕ್ಕೆ
ಲೆಫ್ಟ್ ಹ್ಯಾಂಡ್ ಮೇಲಕ್ಕೆ
ರೈಟ್ ಹ್ಯಾಂಡ್ ಸೊಂಟಕ್ಕೆ
ಗಿರ್ಕಿ ಹೊಡೆಯಿರಿ ಡಿ ಜೆ ತಾಳಕ್ಕೆ
ಕುಣಿಯುವ ಧಾಟಿಲಿ ಬೇಕಾಗಿಲ್ಲ ಹೋಲಿಕೆ
ಮುಜುಗರ ಇಲ್ಲದೆ ಥೈಯ್ಯ ಥಕ ವಾಡಿಕೆ
ಟೈಗರ್ ಪೊನಪ್ಪ ಆಆಆ
ಟೈಗರ್ ಪೊನಪ್ಪ ಮನೇಲ್ ಇಲಿ ನೀನಪ್ಪ
ತತ್ಕಾರ ಬೈಂದವಿ
||ಓ ಮೈ ಸುಂದರ
ವೈ ದಿಸ್ ಅಂತರ
ಲೆಟ್ಸ್ ಡೂ ಧುಮ್ ತರ
ಹೋಯ್ ಹೋಯ್ ಹೋಯ್||
ನಾಳೆ ಅನ್ನುವ ಚಿಂತೆಯೆ ಭಾರ
ಅದಕ್ಕೆ ಇಂದೇ ನಲಿಯುವ ಬಾರ
ಮನಸ್ಸು ಜಿಗಿಯಲಿ ಬಾನಿಗೆ ನೇರ
ಜಾರಿಹೋದರೆ ಕೈಯ ಹಿಡಿ ಚೋರ
ಒಪ್ಗೆ ಅಂದರು ಯಾಕೆ ಇನ್ನು ಬೇಸರ
ಓ ಮೈ ತಿಮ್ಮಯ್ಯ ಬಾ ಬಾ
ಒನ್ಸ್ ಮೋರ್ ಹೇಳಯ್ಯ
ಜೊತೇಲ್ ಹೆಜ್ಜೆಹಾಕಯ್ಯ
ತತ್ಕಾರ ಬೈಂದವಿ