ನೈಟ್ ಫುಲ್ ಸನ್ ಇದೆ
ಫುಲ್ ಮೂನ್ ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ
ಸನ್ ರೂಫ್ ತೆಗೆದಿದೆ
ತಂಗಾಳಿ ಬೀಸಿದೆ
ಕಾರ್ ಹೈ ಸ್ಪೀಡ್ ಇದೆ
ಕಿವಿ ಗುಂಯ್ ಅಂತಿದೆ
ಸ್ವರ್ಗಾನೆ ಕೈಲಿದೆ ಬೂಮ್…….
ಕಣ್ಣಿಗೆ ಹಾಕೊಳ್ಳೊ ಜೂ಼ಮ್…….
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಗಲ್ಲಿ ಗಲ್ಲಿ
ಗೋ ಗೋ ಗೋ ರೌಂಡ್
ವಿ ಗಾಟ್ ದ ಫ್ರೀಡಮ್
||ನೈಟ್ ಫುಲ್ ಸನ್ ಇದೆ
ಫುಲ್ ಮೂನ್ ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ||
ಚಿಂತೆ ಬಿಡು ನಮ್ದೇನೆ ಟೈಮ್
ಸುಮ್ ಕೂತರೆ
ನೌ ಇಟ್ಸ್ ಎ ಕ್ರೈಮ್
ರಿಪೀಟ್ ತ ತಾ ಮಾರ್ಗರೇಟ
ಲವ್ ಆಂಡ್ ಮ್ಯಾರಿ
ಬ್ಲಡಿ ಮೇರಿ
12345678
ಎಷ್ಟಾದ್ರು ನೋ ರಿಗ್ರೆಟ್
ಬೂಮ್.. ಬಾಬ
ಓ ಬೂಮ್.. ಬಾಬ
ವಿ ಗಾಟ್ ದ ಫ್ರೀಡಮ್
ಫ್ರೀಕ್ ಔಟ್
12345678
ಎಷ್ಟಾದ್ರು ನೋ ರಿಗ್ರೆಟ್
ಬೂಮ್.. ಬಾಬ
ಓ ಬೂಮ್.. ಬಾಬ
||ನೈಟ್ ಫುಲ್ ಸನ್ ಇದೆ
ಫುಲ್ ಮೂನ್ ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ||
||ಸ್ವರ್ಗಾನೆ ಕೈಲಿದೆ ಬೂಮ್…..
ಕಣ್ಣಿಗೆ ಹಾಕೊಳ್ಳೊ ಜೂ಼ಮ್…
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿಗಲ್ಲಿ ಗಲ್ಲಿ
ಗೋ ಗೋ ಗೋ ರೌಂಡ್
ವಿ ಗಾಟ್ ದ ಫ್ರೀಡಮ್||
ಫ್ರೀಡಮ್
ನೈಟ್ ಫುಲ್ ಸನ್ ಇದೆ
ಫುಲ್ ಮೂನ್ ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ
ಸನ್ ರೂಫ್ ತೆಗೆದಿದೆ
ತಂಗಾಳಿ ಬೀಸಿದೆ
ಕಾರ್ ಹೈ ಸ್ಪೀಡ್ ಇದೆ
ಕಿವಿ ಗುಂಯ್ ಅಂತಿದೆ
ಸ್ವರ್ಗಾನೆ ಕೈಲಿದೆ ಬೂಮ್…….
ಕಣ್ಣಿಗೆ ಹಾಕೊಳ್ಳೊ ಜೂ಼ಮ್…….
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಗಲ್ಲಿ ಗಲ್ಲಿ
ಗೋ ಗೋ ಗೋ ರೌಂಡ್
ವಿ ಗಾಟ್ ದ ಫ್ರೀಡಮ್
||ನೈಟ್ ಫುಲ್ ಸನ್ ಇದೆ
ಫುಲ್ ಮೂನ್ ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ||
ಚಿಂತೆ ಬಿಡು ನಮ್ದೇನೆ ಟೈಮ್
ಸುಮ್ ಕೂತರೆ
ನೌ ಇಟ್ಸ್ ಎ ಕ್ರೈಮ್
ರಿಪೀಟ್ ತ ತಾ ಮಾರ್ಗರೇಟ
ಲವ್ ಆಂಡ್ ಮ್ಯಾರಿ
ಬ್ಲಡಿ ಮೇರಿ
12345678
ಎಷ್ಟಾದ್ರು ನೋ ರಿಗ್ರೆಟ್
ಬೂಮ್.. ಬಾಬ
ಓ ಬೂಮ್.. ಬಾಬ
ವಿ ಗಾಟ್ ದ ಫ್ರೀಡಮ್
ಫ್ರೀಕ್ ಔಟ್
12345678
ಎಷ್ಟಾದ್ರು ನೋ ರಿಗ್ರೆಟ್
ಬೂಮ್.. ಬಾಬ
ಓ ಬೂಮ್.. ಬಾಬ
||ನೈಟ್ ಫುಲ್ ಸನ್ ಇದೆ
ಫುಲ್ ಮೂನ್ ಮಲಗಿದೆ
ಸಾಂಗ್ ಬೇಸ್ ಗುಮ್ತಿದೆ
ತಲೆ ಧಿಮ್ ಅಂತಿದೆ||
||ಸ್ವರ್ಗಾನೆ ಕೈಲಿದೆ ಬೂಮ್…..
ಕಣ್ಣಿಗೆ ಹಾಕೊಳ್ಳೊ ಜೂ಼ಮ್…
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿಗಲ್ಲಿ ಗಲ್ಲಿ
ಗೋ ಗೋ ಗೋ ರೌಂಡ್
ವಿ ಗಾಟ್ ದ ಫ್ರೀಡಮ್||
ಫ್ರೀಡಮ್
Freedom song lyrics from Kannada Movie Thimayya & Thimayya starring Anant Nag, Diganth, Aindrita Ray, Lyrics penned by J Anoop SeelinSung by J Anoop Seelin, Music Composed by J Anoop Seelin , film is Directed by Sanjay Sharmaand film is released on 2022