Aa Neeli Kaadinda Lyrics

ಆ ನೀಲಿ ಕಾಡಿಂದ Lyrics

in Thimayya & Thimayya

in ತಿಮ್ಮಯ್ಯ & ತಿಮ್ಮಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನ ತದರಿನ ನಾನನ….
ತದನಾನನನನ..
ಆ ನೀಲಿ ಕಾಡಿಂದ ತಂದಂಥ ಹಾಡನ್ನು
ನೀ ಹೇಳು ತಂಗಾಳಿಯೆ (ವಾಹುವ)
ನಾನತದರಿನ
ಈ ಖಾಲಿ ಜೇಬಲ್ಲೇ ಕೂತಂಥ ಮಾತನ್ನು
ನೀ ಕೇಳು ಹೆದ್ದಾರಿಯೆ (ವಾಹುವ)
ನಾನನನನನನ
ಸಾಲು ಬೆಟ್ಟದಾಚೆ ತಾ ಕಾದಿದೆ
ಇನ್ನೊಂದು ಅಧ್ಯಾಯವೇ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಲಾಲಾಲಾಲಾಲ
 
ಅಲೆಯೆದ್ದ ಕೊಳದಲ್ಲಿ
ಪ್ರತಿಬಿಂಬ ಅಲೆಮಾರಿ
ಭೂಮಿಬಾನಿನಷ್ಟೆ ದೊಡ್ಡ ಜೀವಲೋಕ
ಎಲ್ಲಕ್ಕು ಜಾಗವಿದೆ
ಈ ಸಣ್ಣ ಹೃದಯದಲಿ
ನಾನೊಬ್ಬ ಹಾರಿಹೋಕ ಸಂಚಾರಿ
ನನ್ನಿಂದ ಆರಂಭ ಈ ದಾರಿ
ಸಿಕ್ಕಿತೆ ಇಂಥ ಈ ವೇಳೆ ಇನ್ನೊಂದು ಬಾರಿ
ಇನ್ನೊಂದು ಬಾರಿ
 
ಆ ನೀಲಿ ಕಾಡಿಂದ ತಂದಂಥ ಹಾಡನ್ನು
ನೀ ಹೇಳು ತಂಗಾಳಿಯೆ (ವಾಹುವ)
ನಾನತದರಿನ
ಈ ಖಾಲಿ ಜೇಬಲ್ಲೇ ಕೂತಂಥ ಮಾತನ್ನು
ನೀ ಕೇಳು ಹೆದ್ದಾರಿಯೆ (ವಾಹುವ)
ನಾನನನನನನ
ಸಾಲು ಬೆಟ್ಟದಾಚೆ ತಾ ಕಾದಿದೆ
ಇನ್ನೊಂದು ಅಧ್ಯಾಯವೇ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಲಾಲಾಲಾಲಾಲ

ನಾನ ತದರಿನ ನಾನನ….
ತದನಾನನನನ..
ಆ ನೀಲಿ ಕಾಡಿಂದ ತಂದಂಥ ಹಾಡನ್ನು
ನೀ ಹೇಳು ತಂಗಾಳಿಯೆ (ವಾಹುವ)
ನಾನತದರಿನ
ಈ ಖಾಲಿ ಜೇಬಲ್ಲೇ ಕೂತಂಥ ಮಾತನ್ನು
ನೀ ಕೇಳು ಹೆದ್ದಾರಿಯೆ (ವಾಹುವ)
ನಾನನನನನನ
ಸಾಲು ಬೆಟ್ಟದಾಚೆ ತಾ ಕಾದಿದೆ
ಇನ್ನೊಂದು ಅಧ್ಯಾಯವೇ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಲಾಲಾಲಾಲಾಲ
 
ಅಲೆಯೆದ್ದ ಕೊಳದಲ್ಲಿ
ಪ್ರತಿಬಿಂಬ ಅಲೆಮಾರಿ
ಭೂಮಿಬಾನಿನಷ್ಟೆ ದೊಡ್ಡ ಜೀವಲೋಕ
ಎಲ್ಲಕ್ಕು ಜಾಗವಿದೆ
ಈ ಸಣ್ಣ ಹೃದಯದಲಿ
ನಾನೊಬ್ಬ ಹಾರಿಹೋಕ ಸಂಚಾರಿ
ನನ್ನಿಂದ ಆರಂಭ ಈ ದಾರಿ
ಸಿಕ್ಕಿತೆ ಇಂಥ ಈ ವೇಳೆ ಇನ್ನೊಂದು ಬಾರಿ
ಇನ್ನೊಂದು ಬಾರಿ
 
ಆ ನೀಲಿ ಕಾಡಿಂದ ತಂದಂಥ ಹಾಡನ್ನು
ನೀ ಹೇಳು ತಂಗಾಳಿಯೆ (ವಾಹುವ)
ನಾನತದರಿನ
ಈ ಖಾಲಿ ಜೇಬಲ್ಲೇ ಕೂತಂಥ ಮಾತನ್ನು
ನೀ ಕೇಳು ಹೆದ್ದಾರಿಯೆ (ವಾಹುವ)
ನಾನನನನನನ
ಸಾಲು ಬೆಟ್ಟದಾಚೆ ತಾ ಕಾದಿದೆ
ಇನ್ನೊಂದು ಅಧ್ಯಾಯವೇ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಉಲಾಲಲಾಲಲಾಲಲಾಲಾಲ
ಲಾಲಾಲಾಲಾಲ

Aa Neeli Kaadinda song lyrics from Kannada Movie Thimayya & Thimayya starring Anant Nag, Diganth, Aindrita Ray, Lyrics penned by Jayant KaikiniSung by J Anoop Seelin, Music Composed by J Anoop Seelin , film is Directed by Sanjay Sharmaand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ