Video:
ಸಂಗೀತ ವೀಡಿಯೊ:

LYRIC

ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ರೂಪ್ ತೇರಾ ಮಸ್ತಾನ
ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ
ನೀ ಸರಿ ವಿರಹ…ನೀ ಸರಿ ವಿರಹ…

ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ರೂಪ್ ತೇರಾ ಮಸ್ತಾನ
ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ
ನೀ ಸರಿ ವಿರಹ…ನೀ ಸರಿ ವಿರಹ…

ಈ.. ಅಂದ ಭಾರ…ಚಂದ ಭಾರ
ಆಸೆ….ಭಾರ ಇಳಿಸು ಬಾರಾ...ಹ್ಹಾ
ಹಾ.. ಮಿನುಗುತಾರೆ ಕುಲುಕುತಾರೆ
ಬಳುಕುತಾರೆ ಎಲ್ಲಾ ತಾರೆ..
ಈ ಸೆರೆ ಕನ್ಯಾಸೆರೆ
ಈ ಹೊರೆ ಭೂಮಿ ಹೊರೆ
ಸಹಿಸೆನು ಸಹಿಸೆನು ಸಹಿಸೆನು
ಈ ಹೊರೆ ಸಹಿಸೆ ನಾ
ಸೈರಣೆ ಸೈರಣೆ ಇದ್ದರೆ
ಸಂತಸ ತರುವೆ ನಾ

ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ…ಹ್ಹಾ…..||

ಹಾ...ನಿದ್ದೆಯಲ್ಲಿ ಸೌಖ್ಯವಿಲ್ಲ
ಊಟದಲ್ಲಿ ಸ್ವಾದವಿಲ್ಲ…
ಹೆ…ಬಾ...ಒಂಟಿ ಬಾಳು ಸಾಲಲಿಲ್ಲ
ಬ್ರಹ್ಮಚರ್ಯ ಹೊಂದಲಿಲ್ಲ
ಸ್ವಾಗತ….ಸುಸ್ವಾಗತ
ಹಾಸಿಗೆ ಹೇ…ಹೂವಾಯಿತಾ
ಮರೆಯೆನು ಮರೆಯೆನು
ಮರೆಯೆನು ಈ ದಿನ ಮರೆಯೆ ನಾ
ಮರೆತರೆ ಮರೆತರೆ ಬರುವೆನು
ಪ್ರತಿ ದಿನ ಹೀಗೆ ನಾ

|| ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ರೂಪ್ ತೇರಾ ಮಸ್ತಾನ
ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ
ನೀ ಸರಿ ವಿರಹ…ನೀ ಸರಿ ವಿರಹ…||
 

ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ರೂಪ್ ತೇರಾ ಮಸ್ತಾನ
ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ
ನೀ ಸರಿ ವಿರಹ…ನೀ ಸರಿ ವಿರಹ…

ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ರೂಪ್ ತೇರಾ ಮಸ್ತಾನ
ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ
ನೀ ಸರಿ ವಿರಹ…ನೀ ಸರಿ ವಿರಹ…

ಈ.. ಅಂದ ಭಾರ…ಚಂದ ಭಾರ
ಆಸೆ….ಭಾರ ಇಳಿಸು ಬಾರಾ...ಹ್ಹಾ
ಹಾ.. ಮಿನುಗುತಾರೆ ಕುಲುಕುತಾರೆ
ಬಳುಕುತಾರೆ ಎಲ್ಲಾ ತಾರೆ..
ಈ ಸೆರೆ ಕನ್ಯಾಸೆರೆ
ಈ ಹೊರೆ ಭೂಮಿ ಹೊರೆ
ಸಹಿಸೆನು ಸಹಿಸೆನು ಸಹಿಸೆನು
ಈ ಹೊರೆ ಸಹಿಸೆ ನಾ
ಸೈರಣೆ ಸೈರಣೆ ಇದ್ದರೆ
ಸಂತಸ ತರುವೆ ನಾ

ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ…ಹ್ಹಾ…..||

ಹಾ...ನಿದ್ದೆಯಲ್ಲಿ ಸೌಖ್ಯವಿಲ್ಲ
ಊಟದಲ್ಲಿ ಸ್ವಾದವಿಲ್ಲ…
ಹೆ…ಬಾ...ಒಂಟಿ ಬಾಳು ಸಾಲಲಿಲ್ಲ
ಬ್ರಹ್ಮಚರ್ಯ ಹೊಂದಲಿಲ್ಲ
ಸ್ವಾಗತ….ಸುಸ್ವಾಗತ
ಹಾಸಿಗೆ ಹೇ…ಹೂವಾಯಿತಾ
ಮರೆಯೆನು ಮರೆಯೆನು
ಮರೆಯೆನು ಈ ದಿನ ಮರೆಯೆ ನಾ
ಮರೆತರೆ ಮರೆತರೆ ಬರುವೆನು
ಪ್ರತಿ ದಿನ ಹೀಗೆ ನಾ

|| ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ವಿರಹ ವಿರಹ ವಿರಹ….
ದಿನವೂ ಇದೇ ಹಣೆ ಬರಹ
ರೂಪ್ ತೇರಾ ಮಸ್ತಾನ
ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ
ನೀ ಸರಿ ವಿರಹ…ನೀ ಸರಿ ವಿರಹ…||
 

Viraha Viraha song lyrics from Kannada Movie Rowdy _ MLA starring Ambarish, Malashree, Srinath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ