ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ
ಹೆಣ್ಣು : ಬ್ಯೂಟಿ ನೀನು ಬಲು ಬ್ಯೂಟಿ
ಗಂಡು : ಸ್ವೀಟಿ ನೀನು ಬಲು ಸ್ವೀಟಿ
ಹೆಣ್ಣು : ಮಂಡ್ಯ ಗೂಳಿ ನೀನೆದ್ದರೆ ಧಾಳಿ
ಗಂಡು : ಮೈಸೂರು ಪಾಕು ನಿನ್ನ ತಿಂದರೆ ಶಾಕು
ಹೆಣ್ಣು : ಬಾ ಸಿಪಾಯಿ ಹೆಣ್ಣಾ ಮಿಠಾಯಿ
ಗಂಡು : ಬಾ ಚಕೋರಿ ಜರದಾ ಸುಪಾರಿ
|| ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ....||
ಗಂಡು : ಸಿಂಗಲ್ ಮುದ್ಗೆ ಸಿಗ್ನಲ್
ಕೊಟ್ರೆ ಬರ್ತಾನ್ ರೆಬಲ್
ಬಂದ್ರೆ ಕಾಮನ್ ವಿಸಿಲ್
ಕೊಡತಾನ್ ಡಬ್ಕು ಡಬಲ್
ಹಾರ್ಟುಫುಲ್..ಓ....
ಹೆಣ್ಣು : ಮಾಡಲ್ ನೈನ್ ಒನ್ ಮಾಡಲ್
ಅಂತ ನಂಗೆ ಲೇಬಲ್
ಹಚ್ಚಿ ಹಾಡಿ ಗಝಲ್
ಮಾಡಿ ನನ್ನ ಪಝಲ್ ಹೌಸುಫುಲ್
ಗಂಡು : ಬೆಣ್ಣೆ ಬೆಣ್ಣೆ ಗಟ್ಟಿ ಬೆಣ್ಣೆ
ಕರಗಿ ಕಂಪಾಗುವ ಬೆಣ್ಣೆ ನೀ
ಹೆಣ್ಣು : ಕೂಹೂ ಕೂಹೂ ಮಾಗಿ ಕೂಹೂ
ಕೂಗಿ ಇಂಪಾಗುವ ಹಾಡು ನೀ
ಗಂಡು : ನಿಲ್ಲದ ಸೊಂಟ ಅದ ಕಾಯುವ ಭಂಟ
ಹೆಣ್ಣು : ಎಂಟೆದೆ ಭಂಟ ನಿನ್ನ ಸಾಟಿಯು ಉಂಟ
ಗಂಡು : ಬಾ ಮಯೂರಿ ಒಂಟಿ ವಯ್ಯಾರಿ
ಹೆಣ್ಣು : ಬಾ ಚಕೋರ ತಂಟೆ ಹಮ್ಮೀರ
|| ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ.....||
ಗಂಡು : ಪೋರಿ ಪೋರಿ ನೀನು ಮಳ್ಳಿ ಗೌರಿ ನೀನು
ನಿನ್ನ ಮೆಚ್ಚಿ ನೆಚ್ಚಿ ಆಸೆ ಕಿಚ್ಚು ಹಚ್ಚಿ ಕುಂತೆ ನಾ
ಹೆಣ್ಣು : ಪೋರ ಪೋರ ನೀನು ನಾರಿ ಚೋರ ನೀನು
ನೀನು ಹಲ್ಲು ಬಿಚ್ಚಿ ನನ್ನ ಬೆರಳ ಚುಚ್ಚಿ ನಿಂತೆ ನಾ
ಗಂಡು : ಬೊಂಬೆ ಬೊಂಬೆ (ಹೂಂ) ಜಾಣ ಬೊಂಬೆ
ಬೊಂಬೆ ಬೇಲೂರಿನ ಬೊಂಬೆ ನೀ
ಹೆಣ್ಣು : ಕಂಬ ಕಂಬ ಕಲ್ಲಿನ್ ಕಂಬ
ಅಲ್ಲಿ ಚಿತ್ತಾರದ ಕಂಬ ನೀ
ಗಂಡು : ಮಲ್ಲಿಗೆ ಹೂವೇ ನಿನ್ನ ಜಡೆಯಿದು ಹಾವೇ
ಹೆಣ್ಣು : ಗಂಡರ ಗಂಡ ನಿನ್ನ ಮಾತಿದು ಗುಂಡ
ಗಂಡು : ಬಾ ಚಿನ್ನಾರಿ ಕನ್ಯೆ ಠಕ್ಕಾರಿ
ಹೆಣ್ಣು : ಓ ಬಾ ಮುರಾರಿ ನಿಂದೆ ತಿಜೋರಿ
|| ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹಾ....ಹುಡುಗ...ಹಾ.... ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹಾ....ಹುಡುಗಿ...ಹಾ..... ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹಾ....ಹುಡುಗ...ಹಾ.... ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹಾ....ಹುಡುಗಿ...ಹಾ..... ಹುಡುಗಿ....||
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ
ಹೆಣ್ಣು : ಬ್ಯೂಟಿ ನೀನು ಬಲು ಬ್ಯೂಟಿ
ಗಂಡು : ಸ್ವೀಟಿ ನೀನು ಬಲು ಸ್ವೀಟಿ
ಹೆಣ್ಣು : ಮಂಡ್ಯ ಗೂಳಿ ನೀನೆದ್ದರೆ ಧಾಳಿ
ಗಂಡು : ಮೈಸೂರು ಪಾಕು ನಿನ್ನ ತಿಂದರೆ ಶಾಕು
ಹೆಣ್ಣು : ಬಾ ಸಿಪಾಯಿ ಹೆಣ್ಣಾ ಮಿಠಾಯಿ
ಗಂಡು : ಬಾ ಚಕೋರಿ ಜರದಾ ಸುಪಾರಿ
|| ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ....||
ಗಂಡು : ಸಿಂಗಲ್ ಮುದ್ಗೆ ಸಿಗ್ನಲ್
ಕೊಟ್ರೆ ಬರ್ತಾನ್ ರೆಬಲ್
ಬಂದ್ರೆ ಕಾಮನ್ ವಿಸಿಲ್
ಕೊಡತಾನ್ ಡಬ್ಕು ಡಬಲ್
ಹಾರ್ಟುಫುಲ್..ಓ....
ಹೆಣ್ಣು : ಮಾಡಲ್ ನೈನ್ ಒನ್ ಮಾಡಲ್
ಅಂತ ನಂಗೆ ಲೇಬಲ್
ಹಚ್ಚಿ ಹಾಡಿ ಗಝಲ್
ಮಾಡಿ ನನ್ನ ಪಝಲ್ ಹೌಸುಫುಲ್
ಗಂಡು : ಬೆಣ್ಣೆ ಬೆಣ್ಣೆ ಗಟ್ಟಿ ಬೆಣ್ಣೆ
ಕರಗಿ ಕಂಪಾಗುವ ಬೆಣ್ಣೆ ನೀ
ಹೆಣ್ಣು : ಕೂಹೂ ಕೂಹೂ ಮಾಗಿ ಕೂಹೂ
ಕೂಗಿ ಇಂಪಾಗುವ ಹಾಡು ನೀ
ಗಂಡು : ನಿಲ್ಲದ ಸೊಂಟ ಅದ ಕಾಯುವ ಭಂಟ
ಹೆಣ್ಣು : ಎಂಟೆದೆ ಭಂಟ ನಿನ್ನ ಸಾಟಿಯು ಉಂಟ
ಗಂಡು : ಬಾ ಮಯೂರಿ ಒಂಟಿ ವಯ್ಯಾರಿ
ಹೆಣ್ಣು : ಬಾ ಚಕೋರ ತಂಟೆ ಹಮ್ಮೀರ
|| ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹುಡುಗಿ ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹುಡುಗ ಹುಡುಗ.....||
ಗಂಡು : ಪೋರಿ ಪೋರಿ ನೀನು ಮಳ್ಳಿ ಗೌರಿ ನೀನು
ನಿನ್ನ ಮೆಚ್ಚಿ ನೆಚ್ಚಿ ಆಸೆ ಕಿಚ್ಚು ಹಚ್ಚಿ ಕುಂತೆ ನಾ
ಹೆಣ್ಣು : ಪೋರ ಪೋರ ನೀನು ನಾರಿ ಚೋರ ನೀನು
ನೀನು ಹಲ್ಲು ಬಿಚ್ಚಿ ನನ್ನ ಬೆರಳ ಚುಚ್ಚಿ ನಿಂತೆ ನಾ
ಗಂಡು : ಬೊಂಬೆ ಬೊಂಬೆ (ಹೂಂ) ಜಾಣ ಬೊಂಬೆ
ಬೊಂಬೆ ಬೇಲೂರಿನ ಬೊಂಬೆ ನೀ
ಹೆಣ್ಣು : ಕಂಬ ಕಂಬ ಕಲ್ಲಿನ್ ಕಂಬ
ಅಲ್ಲಿ ಚಿತ್ತಾರದ ಕಂಬ ನೀ
ಗಂಡು : ಮಲ್ಲಿಗೆ ಹೂವೇ ನಿನ್ನ ಜಡೆಯಿದು ಹಾವೇ
ಹೆಣ್ಣು : ಗಂಡರ ಗಂಡ ನಿನ್ನ ಮಾತಿದು ಗುಂಡ
ಗಂಡು : ಬಾ ಚಿನ್ನಾರಿ ಕನ್ಯೆ ಠಕ್ಕಾರಿ
ಹೆಣ್ಣು : ಓ ಬಾ ಮುರಾರಿ ನಿಂದೆ ತಿಜೋರಿ
|| ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹಾ....ಹುಡುಗ...ಹಾ.... ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹಾ....ಹುಡುಗಿ...ಹಾ..... ಹುಡುಗಿ
ಹೆಣ್ಣು : ರೆಬಲ್ ರೆಬಲ್ ರೆಬಲ್ ರೆಬಲ್
ಹಾ....ಹುಡುಗ...ಹಾ.... ಹುಡುಗ
ಗಂಡು : ಟ್ರಬಲ್ ಟ್ರಬಲ್ ಟ್ರಬಲ್ ಟ್ರಬಲ್
ಹಾ....ಹುಡುಗಿ...ಹಾ..... ಹುಡುಗಿ....||
Rebel Rebel song lyrics from Kannada Movie Rowdy _ MLA starring Ambarish, Malashree, Srinath, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Om Saiprakash and film is released on 1991