O India O India Lyrics

ಓ.. ಇಂಡಿಯಾ ಓ.. ಇಂಡಿಯಾ Lyrics

in Rowdy & MLA

in ರೌಡಿ ‍& ಎಂ.ಎಲ್.ಎ.

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು

ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು
ದುಡಿಯೋ ಜನಕೆ ಕೆಲಸ ಸಿಕ್ಕದು
ಕಲಿಯೋ ಜನಕ್ಕೆ ಓದು ಸಿಕ್ಕದು
ಕೂಳು ಸಿಕ್ಕದು ಬೆಚ್ಚನೇ ಗೂಡು ಸಿಕ್ಕದು

|| ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು....||
 
ಕೊನೆಗಾಣಿಸೆ ದಾಸ್ಯವ ಹೋರಾಡಿದೆವು
ಬಾಳೆ ಮುಡಿಪಿಟ್ಟರು.. ಜೀವ ಬಲಿ ಕೊಟ್ಟರು 
ಅವಸಾನದ ರಾತ್ರಿಯೇ ನಲಿದಾಡಿದೆವು ಬಂತು
ಸ್ವಾತಂತ್ರ್ಯವು ಬವಣೆ ಆರಂಭವು
ಒಂದೇ ನೆಲ ಒಂದೇ ಜಲ ನಾನಾ ಜಾತಿ
ನಾನಾ ನುಡಿ ನಾನಾ ಗುಡಿ ಬದುಕೇ ಭೀತಿ
ಸ್ವೇಚ್ಛೆ ಪರನಿಂದೇ ಸ್ತ್ರೀ ಮಾನಾಹರಣ
ಕುಸಿದು ಕೃಷವಾಗಿ ಸತ್ಯ ನಿತ್ಯ ಮರಣ... 
 
|| ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು

ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು....||
 
ಹೇ ಹೇ ಹೇ ಹೇ ಹೇ ಹೇ ಹೇ....
ಹೇ ಹೇ ಹೇ ಹೇ....
ಹೇ ಹೇ ಹೇ ಹೇ ಹೇ ಹೇ ಹೇ....
ಹೇ ಹೇ ಹೇ ಹೇ....
 
ತೂಗಾಡುವ ತೆನೆಗಳೇ ನಿಮಗೆ ಶರಣು
ವಿಷವ ನಿಮಗಿತ್ತರು ಅನ್ನ ನಮಗಿಡುವಿರಿ 
ಮಳೆ ಕಾಯುವ ರೈತನೇ ನಿನಗೆ ಶರಣು
ನೀನೇ ಹಸಿದಿದ್ದರೂ ಬೆಳೆವೆ ಜಗ ಕಾಯುವೇ 
ನಿನ್ನ ಮನೆ ಸೂರು ಒಳ ತೇಪೆ ನೂರು
ಅಯ್ಯೋ ಬಡಪಾಯಿ ನಿನ್ನ ಕೇಳೋರ್ಯಾರು 
ಸಾಲ ಎದೆ ಮೇಲೆ ಉಸಿರಾಟ ಭಾರ
ಕಾಯೋ ಸರಕಾರ ನಿನ್ನಿಂದ ದೂರ 
 
|| ಓ ಇಂಡಿಯಾ
ಮದರ್ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು
 
ಓ ಇಂಡಿಯಾ
ಮದರ್ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು.....||

ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು

ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು
ದುಡಿಯೋ ಜನಕೆ ಕೆಲಸ ಸಿಕ್ಕದು
ಕಲಿಯೋ ಜನಕ್ಕೆ ಓದು ಸಿಕ್ಕದು
ಕೂಳು ಸಿಕ್ಕದು ಬೆಚ್ಚನೇ ಗೂಡು ಸಿಕ್ಕದು

|| ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು....||
 
ಕೊನೆಗಾಣಿಸೆ ದಾಸ್ಯವ ಹೋರಾಡಿದೆವು
ಬಾಳೆ ಮುಡಿಪಿಟ್ಟರು.. ಜೀವ ಬಲಿ ಕೊಟ್ಟರು 
ಅವಸಾನದ ರಾತ್ರಿಯೇ ನಲಿದಾಡಿದೆವು ಬಂತು
ಸ್ವಾತಂತ್ರ್ಯವು ಬವಣೆ ಆರಂಭವು
ಒಂದೇ ನೆಲ ಒಂದೇ ಜಲ ನಾನಾ ಜಾತಿ
ನಾನಾ ನುಡಿ ನಾನಾ ಗುಡಿ ಬದುಕೇ ಭೀತಿ
ಸ್ವೇಚ್ಛೆ ಪರನಿಂದೇ ಸ್ತ್ರೀ ಮಾನಾಹರಣ
ಕುಸಿದು ಕೃಷವಾಗಿ ಸತ್ಯ ನಿತ್ಯ ಮರಣ... 
 
|| ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು

ಓ ಇಂಡಿಯಾ ಓ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು....||
 
ಹೇ ಹೇ ಹೇ ಹೇ ಹೇ ಹೇ ಹೇ....
ಹೇ ಹೇ ಹೇ ಹೇ....
ಹೇ ಹೇ ಹೇ ಹೇ ಹೇ ಹೇ ಹೇ....
ಹೇ ಹೇ ಹೇ ಹೇ....
 
ತೂಗಾಡುವ ತೆನೆಗಳೇ ನಿಮಗೆ ಶರಣು
ವಿಷವ ನಿಮಗಿತ್ತರು ಅನ್ನ ನಮಗಿಡುವಿರಿ 
ಮಳೆ ಕಾಯುವ ರೈತನೇ ನಿನಗೆ ಶರಣು
ನೀನೇ ಹಸಿದಿದ್ದರೂ ಬೆಳೆವೆ ಜಗ ಕಾಯುವೇ 
ನಿನ್ನ ಮನೆ ಸೂರು ಒಳ ತೇಪೆ ನೂರು
ಅಯ್ಯೋ ಬಡಪಾಯಿ ನಿನ್ನ ಕೇಳೋರ್ಯಾರು 
ಸಾಲ ಎದೆ ಮೇಲೆ ಉಸಿರಾಟ ಭಾರ
ಕಾಯೋ ಸರಕಾರ ನಿನ್ನಿಂದ ದೂರ 
 
|| ಓ ಇಂಡಿಯಾ
ಮದರ್ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು
 
ಓ ಇಂಡಿಯಾ
ಮದರ್ ಇಂಡಿಯಾ
ಈ ಪಾಡು ನೋಡು
ಆ ಗಾಂಧಿಗೆ ಆ ಬುಧ್ಧಗೆ
ಮರು ಜನ್ಮ ನೀಡು.....||

O India O India song lyrics from Kannada Movie Rowdy _ MLA starring Ambarish, Malashree, Srinath, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ