ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಧಂ ಧಂ.....ಬೆಳ್ಳಿಯ ಬೆಳಕಾದೆ ನೀನು
ಧಂ ಧಂ.....ಹಳ್ಳಿಗೆ ನೆರಳಾದೆ ನೀನು
ಧಂ ಧಂ...ಹೂವಿನ ಜೊತೆಗಾರ ನೀನು
ಧುಂ ಧುಂ....ಸೊಕ್ಕಿದ ಸರದಾರ ನೀನು
ಧುಂ ಧುಂ....ನಿನ್ನ ಹೆಸರು ನಮಗೆ ಉಸಿರು
|| ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ....||
ಹೊಸ ಜನ್ಮವ ಕೊಟ್ಟ ನನ್ನ ಜನರೆ
ಇದೋ ಕೈಯನು ಮುಗಿವೇ
ಇದೇ ಸೆರೆಮನೆಯ ಬೇಲಿಯಲಿ
ಬಂದೆ ನಾನೀಗ ನಿಮ್ಮ ಕರುಣೆಯಲಿ
ಆ ಆ ಆ ಆ.....ಆ ಆ ಆ ಆ....
ಮತ್ತೇ ಬಾಳನ್ನು ಕೊಟ್ಟ ನನ್ನ ಊರೇ
ಇದೋ ನನ್ನಾಣೆ ಮಾಡುವೇ
ನ್ಯಾಯ ಮೀರುವ ಕಡೆ ಹೆಬ್ಬಾಗಿಲು
ಸತ್ಯ ಸೋಲುವ ಕಡೆ ನೀ ಕಾವಲು
ಆ ಆ ಆ ಆ.....ಆ ಆ ಆ ಆ....
ನೀ ನಮ್ಮ ಸುಗ್ಗಿಯೋ...ನಿನ್ನಿಂದ ಹಬ್ಬವೋ
ಕೋಲಿನಾಟ ಗೆಜ್ಜೆಯಾಟ ರಂಗಿನಾಟ
ಸುತ್ತೇಳು ಹಳ್ಳಿ ಪಳ್ಳಿಯಲಿ ಇಲ್ಲಿ ಲೋಕದಲ್ಲಿ
ಅಮ್ಮನ ಆಣೆ ಇಂಥೋನ ಕಾಣೆ....
|| ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ....||
ಮಚ್ಚೆಯ ವೀರನಿಗೆ ಟುವ್ವಿ ಟುವ್ವಿ
ಕಚ್ಚೆಯ ಧೀರನಿಗೆ ಟುವ್ವಿ ಟುವ್ವಿ
ಹಚ್ಚೆಯ ಹಾಕಿರವ್ವಿ ಟುವ್ವಿ
ಮಚ್ಚೆಯ ವೀರನಿಗೆ ಟುವ್ವಿ ಟುವ್ವಿ
ಕಚ್ಚೆಯ ಧೀರನಿಗೆ ಟುವ್ವಿ ಟುವ್ವಿ
ಹಚ್ಚೆಯ ಹಾಕಿರವ್ವಿ ಟುವ್ವಿ
ಹುಲಿ ಹೊಟ್ಟೇಲಿ ಎಂದೂ ಹೇಡಿ ಮರಿಯು
ಹುಟ್ಟೋದು ಕಾಣೆ ತಂದೆಯೇ...
ನಿನ್ನ ವಂಶದ ಕುಡಿ ನೀನೋಡು ಬಾ
ಹೆತ್ತ ಅಮ್ಮನೇ ನೀನು ಮುದ್ದಾಡು ಬಾ..
ಆ ಆ ಆ ಆ.....ಆ ಆ ಆ ಆ....
ಬೂದಿ ಮುಚ್ಚಿದ ಚಿನ್ನ ನೀನು ಮಗುವೇ
ನಿನ್ನ ಕಾಣದೆ ಹೋದೆ
ಕಣ್ಣ ಕಂಬನಿ ಅದು ಆನಂದಕೆ
ನಿನ್ನ ಹೆತ್ತೆವು ಎಂಬ ಸಂತೋಷಕೆ
ಆ ಆ ಆ ಆ.....ಆ ಆ ಆ ಆ....
ಈ ನಿಮ್ಮ ಹರಕೆ... ಈ ನಿಮ್ಮ ಬಯಕೆ
ನನ್ನ ಮೇಲೆ ಇರುವಾಗ ಜಯಮಾಲೆ
ಪ್ರೀತಿಯ ಅನ್ನ ಕೊಟ್ಟ
ನಿಮ್ಮ ಸೇವೆ ಮಾಡುವೆನು
ಮಣ್ಣಿನ ಆಣೆ ಜೀವದ ಆಣೆ...
|| ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಧಂ ಧಂ.....ಬೆಳ್ಳಿಯ ಬೆಳಕಾದೆ ನೀನು
ಧಂ ಧಂ.....ಹಳ್ಳಿಗೆ ನೆರಳಾದೆ ನೀನು
ಧಂ ಧಂ...ಹೂವಿನ ಜೊತೆಗಾರ ನೀನು
ಧುಂ ಧುಂ....ಸೊಕ್ಕಿದ ಸರದಾರ ನೀನು
ಧುಂ ಧುಂ....ನಿನ್ನ ಹೆಸರು ನಮಗೆ ಉಸಿರು
ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ....||
ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಧಂ ಧಂ.....ಬೆಳ್ಳಿಯ ಬೆಳಕಾದೆ ನೀನು
ಧಂ ಧಂ.....ಹಳ್ಳಿಗೆ ನೆರಳಾದೆ ನೀನು
ಧಂ ಧಂ...ಹೂವಿನ ಜೊತೆಗಾರ ನೀನು
ಧುಂ ಧುಂ....ಸೊಕ್ಕಿದ ಸರದಾರ ನೀನು
ಧುಂ ಧುಂ....ನಿನ್ನ ಹೆಸರು ನಮಗೆ ಉಸಿರು
|| ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ....||
ಹೊಸ ಜನ್ಮವ ಕೊಟ್ಟ ನನ್ನ ಜನರೆ
ಇದೋ ಕೈಯನು ಮುಗಿವೇ
ಇದೇ ಸೆರೆಮನೆಯ ಬೇಲಿಯಲಿ
ಬಂದೆ ನಾನೀಗ ನಿಮ್ಮ ಕರುಣೆಯಲಿ
ಆ ಆ ಆ ಆ.....ಆ ಆ ಆ ಆ....
ಮತ್ತೇ ಬಾಳನ್ನು ಕೊಟ್ಟ ನನ್ನ ಊರೇ
ಇದೋ ನನ್ನಾಣೆ ಮಾಡುವೇ
ನ್ಯಾಯ ಮೀರುವ ಕಡೆ ಹೆಬ್ಬಾಗಿಲು
ಸತ್ಯ ಸೋಲುವ ಕಡೆ ನೀ ಕಾವಲು
ಆ ಆ ಆ ಆ.....ಆ ಆ ಆ ಆ....
ನೀ ನಮ್ಮ ಸುಗ್ಗಿಯೋ...ನಿನ್ನಿಂದ ಹಬ್ಬವೋ
ಕೋಲಿನಾಟ ಗೆಜ್ಜೆಯಾಟ ರಂಗಿನಾಟ
ಸುತ್ತೇಳು ಹಳ್ಳಿ ಪಳ್ಳಿಯಲಿ ಇಲ್ಲಿ ಲೋಕದಲ್ಲಿ
ಅಮ್ಮನ ಆಣೆ ಇಂಥೋನ ಕಾಣೆ....
|| ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ....||
ಮಚ್ಚೆಯ ವೀರನಿಗೆ ಟುವ್ವಿ ಟುವ್ವಿ
ಕಚ್ಚೆಯ ಧೀರನಿಗೆ ಟುವ್ವಿ ಟುವ್ವಿ
ಹಚ್ಚೆಯ ಹಾಕಿರವ್ವಿ ಟುವ್ವಿ
ಮಚ್ಚೆಯ ವೀರನಿಗೆ ಟುವ್ವಿ ಟುವ್ವಿ
ಕಚ್ಚೆಯ ಧೀರನಿಗೆ ಟುವ್ವಿ ಟುವ್ವಿ
ಹಚ್ಚೆಯ ಹಾಕಿರವ್ವಿ ಟುವ್ವಿ
ಹುಲಿ ಹೊಟ್ಟೇಲಿ ಎಂದೂ ಹೇಡಿ ಮರಿಯು
ಹುಟ್ಟೋದು ಕಾಣೆ ತಂದೆಯೇ...
ನಿನ್ನ ವಂಶದ ಕುಡಿ ನೀನೋಡು ಬಾ
ಹೆತ್ತ ಅಮ್ಮನೇ ನೀನು ಮುದ್ದಾಡು ಬಾ..
ಆ ಆ ಆ ಆ.....ಆ ಆ ಆ ಆ....
ಬೂದಿ ಮುಚ್ಚಿದ ಚಿನ್ನ ನೀನು ಮಗುವೇ
ನಿನ್ನ ಕಾಣದೆ ಹೋದೆ
ಕಣ್ಣ ಕಂಬನಿ ಅದು ಆನಂದಕೆ
ನಿನ್ನ ಹೆತ್ತೆವು ಎಂಬ ಸಂತೋಷಕೆ
ಆ ಆ ಆ ಆ.....ಆ ಆ ಆ ಆ....
ಈ ನಿಮ್ಮ ಹರಕೆ... ಈ ನಿಮ್ಮ ಬಯಕೆ
ನನ್ನ ಮೇಲೆ ಇರುವಾಗ ಜಯಮಾಲೆ
ಪ್ರೀತಿಯ ಅನ್ನ ಕೊಟ್ಟ
ನಿಮ್ಮ ಸೇವೆ ಮಾಡುವೆನು
ಮಣ್ಣಿನ ಆಣೆ ಜೀವದ ಆಣೆ...
|| ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ
ಧಂ ಧಂ.....ಬೆಳ್ಳಿಯ ಬೆಳಕಾದೆ ನೀನು
ಧಂ ಧಂ.....ಹಳ್ಳಿಗೆ ನೆರಳಾದೆ ನೀನು
ಧಂ ಧಂ...ಹೂವಿನ ಜೊತೆಗಾರ ನೀನು
ಧುಂ ಧುಂ....ಸೊಕ್ಕಿದ ಸರದಾರ ನೀನು
ಧುಂ ಧುಂ....ನಿನ್ನ ಹೆಸರು ನಮಗೆ ಉಸಿರು
ಕೋಲು ಕೋಲೆನ್ನ ಕೋಲೆ...
ಬಾ ರನ್ನದ ಬಾ ಚಿನ್ನದ ಮುದ್ದಿನ ಕೋಲೆ
ಮುದ್ದಿನ ಕೋಲೆ ಮುದ್ದು ಚೆಂಡಿನ ಕೋಲೆ....||
Kolu Kolenna Kole song lyrics from Kannada Movie Rowdy _ MLA starring Ambarish, Malashree, Srinath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Om Saiprakash and film is released on 1991