ಇದು ನನ್ನ ನಿನ್ನ ಒಲವಿನ ಗೀತೆ
ನೀ ಕೇಳೆ ಚಿನ್ನ ಹೃದಯದ ಕವಿತೆ
ಇದು ನನ್ನ ನಿನ್ನ ಪ್ರೀತಿಯ ಗೀತೆ
ನೀ ಕೇಳು ನನ್ನ ಮನಸ್ಸಿನ ಕವಿತೆ
ಸ್ವರ್ಗಲೋಕವೆ ಇಂದು ಭೂಮಿಗೆ ಬಂದಂತಾಗಿದೆ
ಅಪ್ಸರೆಯೆ ನನ್ನ ಮುಂದೆ ಈಗ ನಿಂತಂತಾಗಿದೆ
ನೀ ಇರಬೇಕು ಎಂದು ಹಾಯಾಗಿ
ನಾ ಇರುವೆನು ಕೊನೆವರೆಗು ಜೊತೆಯಾಗಿ
ಇದು ನನ್ನ ನಿನ್ನ ಒಲವಿನ ಗೀತೆ
ನೀ ಕೇಳು ನನ್ನ ಮನಸ್ಸಿನ ಕವಿತೆ
ಹಾಡುವೆ ನಾನಿಂದು ಜೊತೆಯಾಗಿ ಎಂದೆಂದು
ನನ್ನ ಜೀವ ನೀನೆ ನಿನ್ನ ಪ್ರೀತಿ ನಾನೆ
ಎಂದು ಮನಸ್ಸ ಮೌನವ ಮುರಿದಿದೆ
ನನ್ನ ಭಾವ ನೀನೆ ನಿನ್ನ ಉಸಿರು ನಾನೆ
ಎಂದು ಮನಸ್ಸು ನಲಿಯುತ ಕುಣಿದಿದೆ
ಕನಸ್ಸೊಂದು ಮೂಡಿದೆ ನನ್ನನಿಂದು ಕೇಳದೆ
ಪ್ರೀತಿ ಎಂದು ಹೇಳಿದೆ ನಿನ್ನದೆಂದು ಹಾಡಿದೆ
ಹೃದಯದ ಪ್ರೇಮಗೀತೆಯ
ಹಾಡುವೆ ನಾನಿಂದು ಜೊತೆಯಾಗಿ ಎಂದೆಂದು
ಆಕಾಶವು ನೀನು ಆ ಮೋಡವೆ ನಾನು
ಎಂದು ಬಾಳು ಜೊತೆಯಲಿ ಚಲಿಸಿದೆ
ಓ ಕಡಲೀಗ ನೀನು ದೋಣಿಯಾಗಲೇನು
ಎಂದು ಬದುಕು ತೀರವ ಸೇರಿದೆ
ಆಸೆಯೊಂದು ಮೂಡಿದೆ ನನ್ನನೆಂದು ಕೇಳದೆ
ಒಲವು ಎಂದು ಹೇಳಿದೆ ನಿನ್ನದೆಂದು ಹಾಡಿದೆ
ಹೃದಯದ ಪ್ರೇಮಗೀತೆಯ
ಹಾಡುವೆ ನಾನಿಂದು ಜೊತೆಯಾಗಿ ಎಂದೆಂದು
ಬಾಳುವೆ ನಾನಿಂದು ಜೊತೆಯಾಗಿ ಎಂದೆಂದು
ಇದು ನನ್ನ ನಿನ್ನ ಒಲವಿನ ಗೀತೆ
ನೀ ಕೇಳೆ ಚಿನ್ನ ಹೃದಯದ ಕವಿತೆ
ಇದು ನನ್ನ ನಿನ್ನ ಪ್ರೀತಿಯ ಗೀತೆ
ನೀ ಕೇಳು ನನ್ನ ಮನಸ್ಸಿನ ಕವಿತೆ
ಸ್ವರ್ಗಲೋಕವೆ ಇಂದು ಭೂಮಿಗೆ ಬಂದಂತಾಗಿದೆ
ಅಪ್ಸರೆಯೆ ನನ್ನ ಮುಂದೆ ಈಗ ನಿಂತಂತಾಗಿದೆ
ನೀ ಇರಬೇಕು ಎಂದು ಹಾಯಾಗಿ
ನಾ ಇರುವೆನು ಕೊನೆವರೆಗು ಜೊತೆಯಾಗಿ
ಇದು ನನ್ನ ನಿನ್ನ ಒಲವಿನ ಗೀತೆ
ನೀ ಕೇಳು ನನ್ನ ಮನಸ್ಸಿನ ಕವಿತೆ
ಹಾಡುವೆ ನಾನಿಂದು ಜೊತೆಯಾಗಿ ಎಂದೆಂದು
ನನ್ನ ಜೀವ ನೀನೆ ನಿನ್ನ ಪ್ರೀತಿ ನಾನೆ
ಎಂದು ಮನಸ್ಸ ಮೌನವ ಮುರಿದಿದೆ
ನನ್ನ ಭಾವ ನೀನೆ ನಿನ್ನ ಉಸಿರು ನಾನೆ
ಎಂದು ಮನಸ್ಸು ನಲಿಯುತ ಕುಣಿದಿದೆ
ಕನಸ್ಸೊಂದು ಮೂಡಿದೆ ನನ್ನನಿಂದು ಕೇಳದೆ
ಪ್ರೀತಿ ಎಂದು ಹೇಳಿದೆ ನಿನ್ನದೆಂದು ಹಾಡಿದೆ
ಹೃದಯದ ಪ್ರೇಮಗೀತೆಯ
ಹಾಡುವೆ ನಾನಿಂದು ಜೊತೆಯಾಗಿ ಎಂದೆಂದು
ಆಕಾಶವು ನೀನು ಆ ಮೋಡವೆ ನಾನು
ಎಂದು ಬಾಳು ಜೊತೆಯಲಿ ಚಲಿಸಿದೆ
ಓ ಕಡಲೀಗ ನೀನು ದೋಣಿಯಾಗಲೇನು
ಎಂದು ಬದುಕು ತೀರವ ಸೇರಿದೆ
ಆಸೆಯೊಂದು ಮೂಡಿದೆ ನನ್ನನೆಂದು ಕೇಳದೆ
ಒಲವು ಎಂದು ಹೇಳಿದೆ ನಿನ್ನದೆಂದು ಹಾಡಿದೆ
ಹೃದಯದ ಪ್ರೇಮಗೀತೆಯ
ಹಾಡುವೆ ನಾನಿಂದು ಜೊತೆಯಾಗಿ ಎಂದೆಂದು
ಬಾಳುವೆ ನಾನಿಂದು ಜೊತೆಯಾಗಿ ಎಂದೆಂದು
Idu Nanna Ninna song lyrics from Kannada Movie Parimala D'souza starring Bhavya, Srinivas Prabhu, Komala Banvase, Lyrics penned by Vinod Sheshadri Sung by Rajesh Krishnan , Shruthi V S, Music Composed by Christopher Jayson, film is Directed by Dr Giridhar H Tand film is released on 2023