ಅಮ್ಮ ಎಂಬ ಹೆಸರೆ ಆತ್ಮಬಲ
ಅಮ್ಮನಿಗಿಂತ ಮಿಗಿಲು ಯಾರು ಇಲ್ಲ
ಅವಳ ಜೋ ಜೋ ಲಾಲಿ ಕೇಳಲಿಕ್ಕೆ
ಸರದಿ ನಿಲ್ಲಬೇಕು ಲೋಕವೆಲ್ಲ
ಅಳುವಾಗ ಒಬ್ಬಳೆ ಅಳುವಳು ಅದರಾಚೆ ನಗಿಸಿ ನಗುವಳು
ತ್ಯಾಗಮಯಿ ಪ್ರೇಮಮಯಿ ಸಹನೆಯ ಸಹೃದಯಿ
ತಾಯಿ ಮಮತಾಮಯಿ
ತಾಯಿ ವಾತ್ಸಲ್ಯದಾಯಿ
ತಾಯಿ ಕರುಣಾಮಯಿ
ತಾಯಿ ಮಮಕಾರಮಾಯಿ
ಅಮ್ಮ ಎಂಬ ಹೆಸರೆ ಆತ್ಮಬಲ
ಅಮ್ಮನಿಗಿಂತ ಮಿಗಿಲು ಯಾರು ಇಲ್ಲ
ಕೈತುತ್ತಲಿ ಭೇದ ಮಾಡಳು ಎಲ್ಲ ಮಕ್ಕಳು ಒಂದೇನೆ ಅವಳಿಗೆ
ಹಂಚೊ ಪ್ರೀತಿಲಿ ಜಾತಿ ತೋರಳು
ಭಾರ ಆಗದು ತನ್ನ ಮಡಿಲಿಗೆ
ಎದೆಯ ಹಾಲುಂಡು ಮರತೆ ಋಣ
ಅಮ್ಮ ತೃಣವಾದರು ಮರೆತು ಕ್ಷಮಿಸಮ್ಮ ನನ್ನ
ನಿನ್ನ ಹೆಜ್ಜೆಯೆ ನನ್ನ ನಕ್ಷೆಯು
ನನ್ನ ಜೀವವೆ ನೀನಿತ್ತ ಭಿಕ್ಷೆಯು
ಗುರುವಾಗಿಯು ಗುರುತಾಗಿಯು
ಗುರಿಯ ಮುಟ್ಟಿಸುವೆ ನಿನ್ನ ಮಾತೆ ದೀಕ್ಷೆಯು
ಜೋ ಜೋ ಲಾಲಿ ಅಂಚಿನ ನೂಲು ನೂಲು
ಮತ್ತೆ ಒಲಿವೆ ನಾ ಸತ್ತಮೇಲು ಬೇಕು ನಿನ್ನ ಮಡಿಲು
ಅಳುವಾಗ ಒಬ್ಬಳೆ ಅಳುವಳು ಅದರಾಚೆ ನಗಿಸಿ ನಗುವಳು
ತ್ಯಾಗಮಯಿ ಪ್ರೇಮಮಯಿ ಸಹನೆಯ ಸಹೃದಯಿ
ಅಮ್ಮ ಎಂಬ ಹೆಸರೆ ಆತ್ಮಬಲ
ಅಮ್ಮನಿಗಿಂತ ಮಿಗಿಲು ಯಾರು ಇಲ್ಲ
ಅಮ್ಮ ಎಂಬ ಹೆಸರೆ ಆತ್ಮಬಲ
ಅಮ್ಮನಿಗಿಂತ ಮಿಗಿಲು ಯಾರು ಇಲ್ಲ
ಅವಳ ಜೋ ಜೋ ಲಾಲಿ ಕೇಳಲಿಕ್ಕೆ
ಸರದಿ ನಿಲ್ಲಬೇಕು ಲೋಕವೆಲ್ಲ
ಅಳುವಾಗ ಒಬ್ಬಳೆ ಅಳುವಳು ಅದರಾಚೆ ನಗಿಸಿ ನಗುವಳು
ತ್ಯಾಗಮಯಿ ಪ್ರೇಮಮಯಿ ಸಹನೆಯ ಸಹೃದಯಿ
ತಾಯಿ ಮಮತಾಮಯಿ
ತಾಯಿ ವಾತ್ಸಲ್ಯದಾಯಿ
ತಾಯಿ ಕರುಣಾಮಯಿ
ತಾಯಿ ಮಮಕಾರಮಾಯಿ
ಅಮ್ಮ ಎಂಬ ಹೆಸರೆ ಆತ್ಮಬಲ
ಅಮ್ಮನಿಗಿಂತ ಮಿಗಿಲು ಯಾರು ಇಲ್ಲ
ಕೈತುತ್ತಲಿ ಭೇದ ಮಾಡಳು ಎಲ್ಲ ಮಕ್ಕಳು ಒಂದೇನೆ ಅವಳಿಗೆ
ಹಂಚೊ ಪ್ರೀತಿಲಿ ಜಾತಿ ತೋರಳು
ಭಾರ ಆಗದು ತನ್ನ ಮಡಿಲಿಗೆ
ಎದೆಯ ಹಾಲುಂಡು ಮರತೆ ಋಣ
ಅಮ್ಮ ತೃಣವಾದರು ಮರೆತು ಕ್ಷಮಿಸಮ್ಮ ನನ್ನ
ನಿನ್ನ ಹೆಜ್ಜೆಯೆ ನನ್ನ ನಕ್ಷೆಯು
ನನ್ನ ಜೀವವೆ ನೀನಿತ್ತ ಭಿಕ್ಷೆಯು
ಗುರುವಾಗಿಯು ಗುರುತಾಗಿಯು
ಗುರಿಯ ಮುಟ್ಟಿಸುವೆ ನಿನ್ನ ಮಾತೆ ದೀಕ್ಷೆಯು
ಜೋ ಜೋ ಲಾಲಿ ಅಂಚಿನ ನೂಲು ನೂಲು
ಮತ್ತೆ ಒಲಿವೆ ನಾ ಸತ್ತಮೇಲು ಬೇಕು ನಿನ್ನ ಮಡಿಲು
ಅಳುವಾಗ ಒಬ್ಬಳೆ ಅಳುವಳು ಅದರಾಚೆ ನಗಿಸಿ ನಗುವಳು
ತ್ಯಾಗಮಯಿ ಪ್ರೇಮಮಯಿ ಸಹನೆಯ ಸಹೃದಯಿ
ಅಮ್ಮ ಎಂಬ ಹೆಸರೆ ಆತ್ಮಬಲ
ಅಮ್ಮನಿಗಿಂತ ಮಿಗಿಲು ಯಾರು ಇಲ್ಲ
Amma Emba Hesare song lyrics from Kannada Movie Parimala D'souza starring Bhavya, Srinivas Prabhu, Komala Banvase, Lyrics penned by K Kalyan Sung by Jogi Prem, Music Composed by Christopher Jayson, film is Directed by Dr Giridhar H Tand film is released on 2023