ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ
ಈಗ ಅರೆಘಳಿಗೆ ದೂರ ನೀ ನಿಂತರೆ
ಪ್ರೀತಿ ಎಂದರೆ ಇಂಥ ತೊಂದರೆ
ತೀರ ಸಹಜ ಬಿಡು
ನನ್ನಲ್ಲೂ ಹೀಗೆ ಆಗಿದೆ
ಏನು ಮಾಡುವುದು
ಎಲ್ಲೆ ಹೋದರು ಎಲ್ಲೆ ಬಂದರು
ನಿನ್ನದೇ ಅಮಲು
ವಿರಾಮ ನೀಡುತಿಲ್ಲ
ಯಾರಿಗೇಳುವುದು
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ಸೇರು ನನ್ನ ತೋಳಿಗೆ
ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ
ನಿನ್ನ ನೆರಳು ಅಂಟಿರಬೇಕು
ಕೈಯ್ಯ ಬೆರಳಿಗೆ ಬೇಗ
ನಿನ್ನ ಮುಂಗುರುಳು ಸಿಗಬೇಕು
ಪ್ರಣಯದ ಪಯಣವಿದು
ನಿನ್ನಿಂದಲೆ ಆರಂಭ
ನಿಂತಲೆ ಕರಗುತ ನಾ
ನೀರಾಗೋ ಸಂದರ್ಭ
ನೀ ನನ್ನವಳೆನ್ನುವ ಅಂಶ ಸಾಕು
ಹೃದಯಕೆ ಒಣಜಂಭಾ
ಹೇಗೆ ಮೂಡಿತು ಹೇಗೆ ಮಾಗಿತು
ಹುಚ್ಚು ಪ್ರೀತಿಯಿದು
ನನ್ನಲ್ಲಿ ನಾನೇ ಇಲ್ಲ
ಎಲ್ಲಿ ಹುಡುಕುವುದು
ಮಾತು ಮಾತಿಗು
ನಿನ್ನ ಸೆಳೆತವು ಜೀವ ಹಿಂಡಿರಲು
ನಿನ್ನಿಂದ ತುಂಬ ಕಷ್ಟ
ದೂರ ಉಳಿಯುವುದು
ಒಂಟಿಯಲ್ಲ ನಾ ಎಂದಿಗೂ
ಇನ್ನು ಮುಂದೆ ಈ ಬಾಳಲಿ
ತುಂಬಾ ಮುದ್ದು ಮಾಡೋ
ಒಂದು ಜೀವ ಈಗ ಸ್ವಂತ
ತಲುಪೀಬಿಟ್ಟೆ ನಾನು
ಗಾಳೀಲಿ ತೇಲೋ ಹಂತಾ
ಇದು ಬಹುಜನುಮಗಳ
ಅನುಬಂಧವೇ ಸರೀ
ಪ್ರತಿ ಜನುಮಕು ಹೀಗೆ
ನೀ ನೀಡು ಹಾಜರಿ
ನವಿರಾದ ಪ್ರೀತಿಸಾಲನು
ಹಣೆಯಲಿ ನೀನು ಬಾರಿ
ನೀನು ಇಲ್ಲದೆ ನಾನು
ಇರುವುದು ಯಾವ ಸುಖಕಾಗಿ
ಪ್ರೀತಿಸು ಎಂದು ಹೀಗೆ
ಲೋಕ ಮರೆತ್ಹೋಗಿ
ಏನೇ ಆಗಲಿ ಏನೇ ಹೋಗಲಿ
ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ
ಈಗ ಅರೆಘಳಿಗೆ ದೂರ ನೀ ನಿಂತರೆ
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ
ಈಗ ಅರೆಘಳಿಗೆ ದೂರ ನೀ ನಿಂತರೆ
ಪ್ರೀತಿ ಎಂದರೆ ಇಂಥ ತೊಂದರೆ
ತೀರ ಸಹಜ ಬಿಡು
ನನ್ನಲ್ಲೂ ಹೀಗೆ ಆಗಿದೆ
ಏನು ಮಾಡುವುದು
ಎಲ್ಲೆ ಹೋದರು ಎಲ್ಲೆ ಬಂದರು
ನಿನ್ನದೇ ಅಮಲು
ವಿರಾಮ ನೀಡುತಿಲ್ಲ
ಯಾರಿಗೇಳುವುದು
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ಸೇರು ನನ್ನ ತೋಳಿಗೆ
ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ
ನಿನ್ನ ನೆರಳು ಅಂಟಿರಬೇಕು
ಕೈಯ್ಯ ಬೆರಳಿಗೆ ಬೇಗ
ನಿನ್ನ ಮುಂಗುರುಳು ಸಿಗಬೇಕು
ಪ್ರಣಯದ ಪಯಣವಿದು
ನಿನ್ನಿಂದಲೆ ಆರಂಭ
ನಿಂತಲೆ ಕರಗುತ ನಾ
ನೀರಾಗೋ ಸಂದರ್ಭ
ನೀ ನನ್ನವಳೆನ್ನುವ ಅಂಶ ಸಾಕು
ಹೃದಯಕೆ ಒಣಜಂಭಾ
ಹೇಗೆ ಮೂಡಿತು ಹೇಗೆ ಮಾಗಿತು
ಹುಚ್ಚು ಪ್ರೀತಿಯಿದು
ನನ್ನಲ್ಲಿ ನಾನೇ ಇಲ್ಲ
ಎಲ್ಲಿ ಹುಡುಕುವುದು
ಮಾತು ಮಾತಿಗು
ನಿನ್ನ ಸೆಳೆತವು ಜೀವ ಹಿಂಡಿರಲು
ನಿನ್ನಿಂದ ತುಂಬ ಕಷ್ಟ
ದೂರ ಉಳಿಯುವುದು
ಒಂಟಿಯಲ್ಲ ನಾ ಎಂದಿಗೂ
ಇನ್ನು ಮುಂದೆ ಈ ಬಾಳಲಿ
ತುಂಬಾ ಮುದ್ದು ಮಾಡೋ
ಒಂದು ಜೀವ ಈಗ ಸ್ವಂತ
ತಲುಪೀಬಿಟ್ಟೆ ನಾನು
ಗಾಳೀಲಿ ತೇಲೋ ಹಂತಾ
ಇದು ಬಹುಜನುಮಗಳ
ಅನುಬಂಧವೇ ಸರೀ
ಪ್ರತಿ ಜನುಮಕು ಹೀಗೆ
ನೀ ನೀಡು ಹಾಜರಿ
ನವಿರಾದ ಪ್ರೀತಿಸಾಲನು
ಹಣೆಯಲಿ ನೀನು ಬಾರಿ
ನೀನು ಇಲ್ಲದೆ ನಾನು
ಇರುವುದು ಯಾವ ಸುಖಕಾಗಿ
ಪ್ರೀತಿಸು ಎಂದು ಹೀಗೆ
ಲೋಕ ಮರೆತ್ಹೋಗಿ
ಏನೇ ಆಗಲಿ ಏನೇ ಹೋಗಲಿ
ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ
ಈಗ ಅರೆಘಳಿಗೆ ದೂರ ನೀ ನಿಂತರೆ
Upavasa Ee Kannige song lyrics from Kannada Movie Mr _ Mrs Ramachari starring Yash, Radhika Pandith, Dhyan, Lyrics penned by Ghouse Peer Sung by Rajesh Krishnan, Music Composed by V Harikrishna, film is Directed by Santhosh Anandram and film is released on 2014