ಕಾರ್ಮೋಡ ಸರಿದು
ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ….
ಮುಂಚೆ ಇದ್ದ ಮಿಂಚು ಇಲ್ಲ
ಖುಷಿಲೂ ಕೂಡ ಹತಾಶೆ
ನಿರಾಳದಲ್ಲೂ ನಿರಾಸೆ
ಇದೆ ತಮಾಷೆ ಗೆದ್ದು ಸೋತಿರುವೆ
ನಾ ಅಳುವ ಮುನ್ನ ಕಣ್ಣೀರು ಜಾರಿತಲ್ಲ
ಈ ಕಂಬನಿಯನು ,
ಒರೆಸು ಕೈಯ್ಯಿ ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ
ಬಂದಿದೆ ಮಳೆಯ ಶುಭಯೋಗ
ಕಂಡೆನು ಅಕ್ಕರೆ ಮಳೆಬಿಲ್ಲ
ಸಿಹಿ ವಿಚಾರ
ಒಂಥರಾ ಆಗಿದೆ ಬಲಿದಾನ
ಒಂಥರಾ ಸಿಕ್ಕಿದೆ ಬಹುಮಾನ
ಮರೆಯುವುದು ಹೇಗೆ ನಿನ್ನ
ತುಂಬಾ ಕಠೋರ
ಕಣ್ಣೆರಡು ತುಂಬಿ ಹೋಗಿವೆ
ಖುಷಿಗೊಂದು,
ಒಂದು ದುಃಖಕ್ಕೆ
ನಿಶಬ್ಧದಲ್ಲೂ ಗಲಾಟೆ
ನಿಗೂಢವಾದ ತರಾಟೆ
ಇದೆ ತಮಾಷೆ
ಗೆದ್ದು ಸೋತಿರುವೆ
ಕಾರ್ಮೋಡ ಸರಿದು
ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ……
ಮುಂಚೆ ಇದ್ದ ಮಿಂಚು ಇಲ್ಲ
ಅನುರಾಗದ ಶೋಧನೆ ಅಂದು
ಬದುಕೆನ್ನುವ ಭೋಧನೆ ಇಂದು
ಕಾಲಾ ನಿನ್ನ ಕೈ ಗಡಿಯಾರ
ಎಂಥ ವಿಚಿತ್ರ
ಒಂಥರಾ ಹತ್ತಿಯ ಗುಣನಿಂದು
ಒಂಥರಾ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜನೆ
ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವಾ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ
ವಿಭಿನ್ನವಾದ ಪ್ರಭಾವ
ಇದೆ ತಮಾಷೆ ಪಡೆದು ಕಳೆದಿರುವೆ
ಕಾರ್ಮೋಡ ಸರಿದು
ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ,
ಮುಂಚೆ ಇದ್ದ ಮಿಂಚು ಇಲ್ಲ
ಕಾರ್ಮೋಡ ಸರಿದು
ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ….
ಮುಂಚೆ ಇದ್ದ ಮಿಂಚು ಇಲ್ಲ
ಖುಷಿಲೂ ಕೂಡ ಹತಾಶೆ
ನಿರಾಳದಲ್ಲೂ ನಿರಾಸೆ
ಇದೆ ತಮಾಷೆ ಗೆದ್ದು ಸೋತಿರುವೆ
ನಾ ಅಳುವ ಮುನ್ನ ಕಣ್ಣೀರು ಜಾರಿತಲ್ಲ
ಈ ಕಂಬನಿಯನು ,
ಒರೆಸು ಕೈಯ್ಯಿ ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ
ಬಂದಿದೆ ಮಳೆಯ ಶುಭಯೋಗ
ಕಂಡೆನು ಅಕ್ಕರೆ ಮಳೆಬಿಲ್ಲ
ಸಿಹಿ ವಿಚಾರ
ಒಂಥರಾ ಆಗಿದೆ ಬಲಿದಾನ
ಒಂಥರಾ ಸಿಕ್ಕಿದೆ ಬಹುಮಾನ
ಮರೆಯುವುದು ಹೇಗೆ ನಿನ್ನ
ತುಂಬಾ ಕಠೋರ
ಕಣ್ಣೆರಡು ತುಂಬಿ ಹೋಗಿವೆ
ಖುಷಿಗೊಂದು,
ಒಂದು ದುಃಖಕ್ಕೆ
ನಿಶಬ್ಧದಲ್ಲೂ ಗಲಾಟೆ
ನಿಗೂಢವಾದ ತರಾಟೆ
ಇದೆ ತಮಾಷೆ
ಗೆದ್ದು ಸೋತಿರುವೆ
ಕಾರ್ಮೋಡ ಸರಿದು
ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ……
ಮುಂಚೆ ಇದ್ದ ಮಿಂಚು ಇಲ್ಲ
ಅನುರಾಗದ ಶೋಧನೆ ಅಂದು
ಬದುಕೆನ್ನುವ ಭೋಧನೆ ಇಂದು
ಕಾಲಾ ನಿನ್ನ ಕೈ ಗಡಿಯಾರ
ಎಂಥ ವಿಚಿತ್ರ
ಒಂಥರಾ ಹತ್ತಿಯ ಗುಣನಿಂದು
ಒಂಥರಾ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜನೆ
ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವಾ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ
ವಿಭಿನ್ನವಾದ ಪ್ರಭಾವ
ಇದೆ ತಮಾಷೆ ಪಡೆದು ಕಳೆದಿರುವೆ
ಕಾರ್ಮೋಡ ಸರಿದು
ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ,
ಮುಂಚೆ ಇದ್ದ ಮಿಂಚು ಇಲ್ಲ
Karmoda Suridu Belaku song lyrics from Kannada Movie Mr _ Mrs Ramachari starring Yash, Radhika Pandith, Dhyan, Lyrics penned by Ghouse Peer Sung by Rajesh Krishnan, Music Composed by V Harikrishna, film is Directed by Santhosh Anandram and film is released on 2014