Ringaagide Nannede Phonu Lyrics

ರಿಂಗಾಗಿದೆ ನನ್ನೆದೆ ಫೋನು Lyrics

in Fair & Lovely

in ಫೇರ್ ಅಂಡ್ ಲವ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಾನಿಯೇ ತೂ ಜಾನಿಯೇ ತೂ 
ಮೇರಿ ದಿಲ್ ಕಿ ಧಡಕನ್ ಹೇ ತೂ 
ಹಾಯ್ ರಬ್ಬ ಹಾಯ್ ರಬ್ಬ ವಲ್ಲಾಹ್ ತೆರೆ  
ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
 
ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ..
 
ನನ್ ಎದುರಲ್ಲಿ ನಿಂತರೆ ನೀನು ‌
ನಾ ತೊದಲುತ ಹೇಳಲಿ ಏನು
ಮಾತನಾಡಲಾ ನಾ ನಿನ್ನ ನೋಡಲಾ 

ನನ್ನ ನಿದಿರೆಯ ಹೊದಿಕೆ ನೀನು
ಕನಸಿನ ಕನವರಿಕೆ ನೀನು 
ಒಮ್ಮೆ ಹೇಳು ನೀ
ಪೋಲಿಯಾಗಲಾ ನಾ ಪ್ರೇಮಿಯಾಗಲಾ
 
||ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ||
 
ಮುರಿದ ಚಂದ್ರನ ತುಂಡು ನೀನು 
ಮಾಸಿ ಹೋಗದ ಗೊಂಬೆ ನೀನು
ಮುದ್ದು ಅನ್ನಲಾ ನಿನ್ನ ಮುದ್ದು ಮಾಡಲಾ 
 
ಏಳು ಬಣ್ಣಕೆ ರಾಣಿ ನೀನು 
ಒಂಟಿ ಹೃದಯದ ಉಸಿರು ನೀನು
ರಾಜನಾಗಲಾ ನಿನ್ನ ಉಸಿರನ್ನಾಡಲಾ 

ಎಲ್ಲೇ ಇದ್ದರು ನಿನ್ನ ಜ್ಞಾಪಿಸೋ 
ನೆನಪಿಗೆ ಏನ್ ಮಾಡಲಿ
ಏನು ಬರಿಯದೆ ಕವಿತೆ ಆಗಿರೋ ನಿನಗೆ
ನಾ ಏನ್ ಅನ್ನಲಿ
ಎಧೆ ಗೂಡಿನ ರಾಣಿ ನೀನು 
ನನ್ನ ಚಿನ್ನದ ಗಣಿಯು ನೀನು
ಒಮ್ಮೆ ಹೇಳು ನೀ
ಕಳ್ಳನಾಗಲಾ ನಾ ನಿನ್ನ ಕಾಯಲಾ
 
||ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ||
 
ಎರಡು ಕಣ್ಣಿನ ಕನಸು ನೀನು 
ಕಣ್ಣು ಕದಿಯುವ ಮಂದ ನೀನು
ನೋಡಿ ಸಾಯಲಾ ನಿನ್ನ ಜೋಡಿ ಆಗಲಾ 

ನನ್ನ ಪ್ರೀತಿಗೆ ಸ್ಪೂರ್ತಿ ನೀನು 
ಹೃದಯದ ಪೂರ್ತಿ ನೀನು
ನನ್ನ ನೀಡಲಾ ನಾ ನಿನ್ನ ಕೇಳಲಾ
 
ನಿನ್ನ ಹೆಸರನೆ ಬರೆದುಕೊಳ್ಳುವ
ಕಾಯಿಲೆ ಶುರುವಾಗಿದೆ 
ಇದ್ದ ಜಗಕೆ ಮರಳಿ ಹೋಗುವ
ದಾರಿಯೇ ಮರೆತೋಗಿದೆ
ಹೃದಯದ ಸಿದ್ಧತೆ ನೀನು 
ಉಸಿರಾಟದ ಪದ್ದತಿ ನೀನು
ಒಮ್ಮೆ ಹೇಳು ನೀ 
ದ್ರೋಹಿ ಆಗಲಾ ನಾ ದಾಸನಾಗಲಾ
 
||ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ||
 

-
ಜಾನಿಯೇ ತೂ ಜಾನಿಯೇ ತೂ 
ಮೇರಿ ದಿಲ್ ಕಿ ಧಡಕನ್ ಹೇ ತೂ 
ಹಾಯ್ ರಬ್ಬ ಹಾಯ್ ರಬ್ಬ ವಲ್ಲಾಹ್ ತೆರೆ  
ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
ಹಾಯ್ ರಬ್ಬ ಹೈ ರಬ್ಬ ವಲ್ಲಾಹ್ ತೆರೆ
 
ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ..
 
ನನ್ ಎದುರಲ್ಲಿ ನಿಂತರೆ ನೀನು ‌
ನಾ ತೊದಲುತ ಹೇಳಲಿ ಏನು
ಮಾತನಾಡಲಾ ನಾ ನಿನ್ನ ನೋಡಲಾ 

ನನ್ನ ನಿದಿರೆಯ ಹೊದಿಕೆ ನೀನು
ಕನಸಿನ ಕನವರಿಕೆ ನೀನು 
ಒಮ್ಮೆ ಹೇಳು ನೀ
ಪೋಲಿಯಾಗಲಾ ನಾ ಪ್ರೇಮಿಯಾಗಲಾ
 
||ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ||
 
ಮುರಿದ ಚಂದ್ರನ ತುಂಡು ನೀನು 
ಮಾಸಿ ಹೋಗದ ಗೊಂಬೆ ನೀನು
ಮುದ್ದು ಅನ್ನಲಾ ನಿನ್ನ ಮುದ್ದು ಮಾಡಲಾ 
 
ಏಳು ಬಣ್ಣಕೆ ರಾಣಿ ನೀನು 
ಒಂಟಿ ಹೃದಯದ ಉಸಿರು ನೀನು
ರಾಜನಾಗಲಾ ನಿನ್ನ ಉಸಿರನ್ನಾಡಲಾ 

ಎಲ್ಲೇ ಇದ್ದರು ನಿನ್ನ ಜ್ಞಾಪಿಸೋ 
ನೆನಪಿಗೆ ಏನ್ ಮಾಡಲಿ
ಏನು ಬರಿಯದೆ ಕವಿತೆ ಆಗಿರೋ ನಿನಗೆ
ನಾ ಏನ್ ಅನ್ನಲಿ
ಎಧೆ ಗೂಡಿನ ರಾಣಿ ನೀನು 
ನನ್ನ ಚಿನ್ನದ ಗಣಿಯು ನೀನು
ಒಮ್ಮೆ ಹೇಳು ನೀ
ಕಳ್ಳನಾಗಲಾ ನಾ ನಿನ್ನ ಕಾಯಲಾ
 
||ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ||
 
ಎರಡು ಕಣ್ಣಿನ ಕನಸು ನೀನು 
ಕಣ್ಣು ಕದಿಯುವ ಮಂದ ನೀನು
ನೋಡಿ ಸಾಯಲಾ ನಿನ್ನ ಜೋಡಿ ಆಗಲಾ 

ನನ್ನ ಪ್ರೀತಿಗೆ ಸ್ಪೂರ್ತಿ ನೀನು 
ಹೃದಯದ ಪೂರ್ತಿ ನೀನು
ನನ್ನ ನೀಡಲಾ ನಾ ನಿನ್ನ ಕೇಳಲಾ
 
ನಿನ್ನ ಹೆಸರನೆ ಬರೆದುಕೊಳ್ಳುವ
ಕಾಯಿಲೆ ಶುರುವಾಗಿದೆ 
ಇದ್ದ ಜಗಕೆ ಮರಳಿ ಹೋಗುವ
ದಾರಿಯೇ ಮರೆತೋಗಿದೆ
ಹೃದಯದ ಸಿದ್ಧತೆ ನೀನು 
ಉಸಿರಾಟದ ಪದ್ದತಿ ನೀನು
ಒಮ್ಮೆ ಹೇಳು ನೀ 
ದ್ರೋಹಿ ಆಗಲಾ ನಾ ದಾಸನಾಗಲಾ
 
||ರಿಂಗಾಗಿದೆ ನನ್ನೆದೆ ಫೋನು
ದಂಗಾಗಿದೆ ಮಾಡಲಿ ಏನು
ಉತ್ತರಿಸಲಾ ನಾ ಸುಮ್ಮನಿರಲಾ||
 

Ringaagide Nannede Phonu song lyrics from Kannada Movie Fair _ Lovely starring Prem Kumar, Shwetha Srivathsav, Nakshathra, Lyrics penned by A P Arjun Sung by Sonu Nigam, Music Composed by V Harikrishna, film is Directed by D P Raghuram and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ