-
ಐ ಗಾಟ್ ಇಟ್ ಒಹ್ ಬೇಬಿ
ಐ ಗಾಟ್ ಇಟ್ ಒಹ್ ಬೇಬಿ
ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ
ಕೊಟ್ಟಳು ಮುದ್ದಾದ ಸೆಂಟಿಮೀಟರ್ ಸ್ಮೈಲ್
ನೋಡೋರ ಜೀವಾನೆ ಮಂಗಮಾಯ
ನಾನಂತು ಆಗೋದೆ ಹಾಡುಹಗಲೆ ಬಿಡು
ಕೇಳೋರೇ ಇಲ್ವ ಯಾರು ನ್ಯಾಯ
||ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ||
ನನಗಾಗೇ ಜನಿಸಿದಳು
ನಿಜವಾದ ಕನಸಿವಳು ಮಾಯಾ
ಕೊನೆಯಾದ ಬೆಳಕಿವಳು
ಮಳೆಬಿಲ್ಲ ಮಗಳಿವಳು ಮಾಯಾ
ಮಡಿಕೇರಿ ಮಂಜಂತೆ
ಮಲೆನಾಡ ಹಸಿರಂತೆ
ಹೋಲಿಸಲು ಹೋದಂತೆ
ತಲೆ ಕೆದರಿ ನಾ ನಿಂತೆ
ಇರಬಹುದು ಜಂಭಾನು ಒಂಚೂರು
ಇರಲಿ ಬಿಡಿ ನಂದಿಲ್ಲ ತಕರಾರು
ಏನೋ ಇಲ್ದೆ ಬೀಗೋದಿಲ್ವ
ಎಷ್ಟೋ ಹುಡುಗೀರು
||ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ||
ಇವಳೊಮ್ಮೆ ಅಡಿ ಇಡಲು
ಹಸುರಲ್ಲಿ ಚಿಗುರುವುದು ಮಾಯಾ
ಉಸಿರಾಡೋ ಗಾಳಿಯದು
ತಂಗಾಳಿ ಆಗುವುದು ಮಾಯಾ
ಮನಗಳಿಗೆ ಗೋರಂಟಿ
ಸಾರುವಳು ಈ ತುಂಟಿ
ನಾ ಮೊದಲೇ ಫೋರ್ ಟ್ವೆಂಟಿ
ನಿಲ್ಸಿದಳು ಕೈ ಕಟ್ಟಿ
ನಡೆಯುತಿಹೆ ರೋಡ್ ಅಲ್ಲಿ ವೈಯ್ಯಾರಿ
ಹುಡುಗಿಯರೇ ಅಸೂಯೆ ಪಡ್ತಾರಿ
ನೀವೇ ಹೇಳಿ ಈಕೆ ಯಾಕೆ
ಇಷ್ಟು ಚಂದಾ ರೀ
||ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ||
-
ಐ ಗಾಟ್ ಇಟ್ ಒಹ್ ಬೇಬಿ
ಐ ಗಾಟ್ ಇಟ್ ಒಹ್ ಬೇಬಿ
ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ
ಕೊಟ್ಟಳು ಮುದ್ದಾದ ಸೆಂಟಿಮೀಟರ್ ಸ್ಮೈಲ್
ನೋಡೋರ ಜೀವಾನೆ ಮಂಗಮಾಯ
ನಾನಂತು ಆಗೋದೆ ಹಾಡುಹಗಲೆ ಬಿಡು
ಕೇಳೋರೇ ಇಲ್ವ ಯಾರು ನ್ಯಾಯ
||ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ||
ನನಗಾಗೇ ಜನಿಸಿದಳು
ನಿಜವಾದ ಕನಸಿವಳು ಮಾಯಾ
ಕೊನೆಯಾದ ಬೆಳಕಿವಳು
ಮಳೆಬಿಲ್ಲ ಮಗಳಿವಳು ಮಾಯಾ
ಮಡಿಕೇರಿ ಮಂಜಂತೆ
ಮಲೆನಾಡ ಹಸಿರಂತೆ
ಹೋಲಿಸಲು ಹೋದಂತೆ
ತಲೆ ಕೆದರಿ ನಾ ನಿಂತೆ
ಇರಬಹುದು ಜಂಭಾನು ಒಂಚೂರು
ಇರಲಿ ಬಿಡಿ ನಂದಿಲ್ಲ ತಕರಾರು
ಏನೋ ಇಲ್ದೆ ಬೀಗೋದಿಲ್ವ
ಎಷ್ಟೋ ಹುಡುಗೀರು
||ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ||
ಇವಳೊಮ್ಮೆ ಅಡಿ ಇಡಲು
ಹಸುರಲ್ಲಿ ಚಿಗುರುವುದು ಮಾಯಾ
ಉಸಿರಾಡೋ ಗಾಳಿಯದು
ತಂಗಾಳಿ ಆಗುವುದು ಮಾಯಾ
ಮನಗಳಿಗೆ ಗೋರಂಟಿ
ಸಾರುವಳು ಈ ತುಂಟಿ
ನಾ ಮೊದಲೇ ಫೋರ್ ಟ್ವೆಂಟಿ
ನಿಲ್ಸಿದಳು ಕೈ ಕಟ್ಟಿ
ನಡೆಯುತಿಹೆ ರೋಡ್ ಅಲ್ಲಿ ವೈಯ್ಯಾರಿ
ಹುಡುಗಿಯರೇ ಅಸೂಯೆ ಪಡ್ತಾರಿ
ನೀವೇ ಹೇಳಿ ಈಕೆ ಯಾಕೆ
ಇಷ್ಟು ಚಂದಾ ರೀ
||ಮಾಯಾ ಮಾಯಾ ಮಾಯಾ
ಮಾಯಾ ಮಾಯಾ ಮಾಯಾ ಮಾಯಮ್ಮ
ಬುದ್ಧಿ ಮಾಯಾ ನಿದ್ದೆ ಮಾಯಾ
ಬಂದ ಮೇಲೆ ಮಾಯಮ್ಮ||