ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ
ಪ್ರಚಾರ ಮಾಡಬೇಡವೆ
ಸಂಕೋಚ ಬೇಡ ಸಂದೇಹನು ಬೇಡ
ನಿನ್ನಾಣೆ ನಿನ್ನಾಣೆ ನಿನ್ನೋನೆ
||ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ ||
ವಿಶೇಷವಾಗಿ ಏನು ಹೇಳಲಿ
ವಿಶೇಷ ನೀನೆ ನನ್ನ ಬಾಳಲಿ
ವಿನಂತಿ ಒಂದು ಹೇಗೆ ಕೇಳಲಿ
ವದಂತಿ ಆದರೇನು ಮಾಡಲಿ
ವಿದಾಯ ಹೇಳು ಒಂಟಿ ಬದುಕಿಗೆ
ಆದಾಯ ಪ್ರೀತಿ ನಮ್ಮ ಪಾಲಿಗೆ
ವಿಶೇಷ ಮಾತಿದು
||ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ ||
ವಿಚಾರ ಒಂದು ನಾನು ಹೇಳುವೆ
ಪ್ರಕಾರವಾಗಿ ಪ್ರೀತಿ ಮಾಡುವೆ
ಶಿಕಾರಿ ನಾನು ಬೇಟೆಯಾಡುವೆ
ಧಿಕ್ಕಾರ ನಂಗೆ ನೀನು ಸಿಗದಿರೆ
ಪ್ರವಾಸಿ ನಾನು ಪ್ರೇಮದೂರಿಗೆ
ನಿವಾಸಿ ನಾನು ನಿನ್ನ ಹೃದಯಕೆ
ವಿಶ್ವಾಸಿ ಪ್ರೀತಿಗೆ
||ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ
ಪ್ರಚಾರ ಮಾಡಬೇಡವೆ
ಸಂಕೋಚ ಬೇಡ ಸಂದೇಹನು ಬೇಡ
ನಿನ್ನಾಣೆ ನಿನ್ನಾಣೆ ನಿನ್ನೋನೆ||
ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ
ಪ್ರಚಾರ ಮಾಡಬೇಡವೆ
ಸಂಕೋಚ ಬೇಡ ಸಂದೇಹನು ಬೇಡ
ನಿನ್ನಾಣೆ ನಿನ್ನಾಣೆ ನಿನ್ನೋನೆ
||ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ ||
ವಿಶೇಷವಾಗಿ ಏನು ಹೇಳಲಿ
ವಿಶೇಷ ನೀನೆ ನನ್ನ ಬಾಳಲಿ
ವಿನಂತಿ ಒಂದು ಹೇಗೆ ಕೇಳಲಿ
ವದಂತಿ ಆದರೇನು ಮಾಡಲಿ
ವಿದಾಯ ಹೇಳು ಒಂಟಿ ಬದುಕಿಗೆ
ಆದಾಯ ಪ್ರೀತಿ ನಮ್ಮ ಪಾಲಿಗೆ
ವಿಶೇಷ ಮಾತಿದು
||ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ ||
ವಿಚಾರ ಒಂದು ನಾನು ಹೇಳುವೆ
ಪ್ರಕಾರವಾಗಿ ಪ್ರೀತಿ ಮಾಡುವೆ
ಶಿಕಾರಿ ನಾನು ಬೇಟೆಯಾಡುವೆ
ಧಿಕ್ಕಾರ ನಂಗೆ ನೀನು ಸಿಗದಿರೆ
ಪ್ರವಾಸಿ ನಾನು ಪ್ರೇಮದೂರಿಗೆ
ನಿವಾಸಿ ನಾನು ನಿನ್ನ ಹೃದಯಕೆ
ವಿಶ್ವಾಸಿ ಪ್ರೀತಿಗೆ
||ಹಾಗೆ ಒಂದು ಮಾತು ಹೇಳುವೆ
ವಿಚಾರ ಮಾಡಬೇಡವೆ
ಮನಸ್ಸು ತುಂಬಿ ಪ್ರೀತಿ ಮಾಡುವೆ
ಪ್ರಚಾರ ಮಾಡಬೇಡವೆ
ಸಂಕೋಚ ಬೇಡ ಸಂದೇಹನು ಬೇಡ
ನಿನ್ನಾಣೆ ನಿನ್ನಾಣೆ ನಿನ್ನೋನೆ||
Haage Ondu song lyrics from Kannada Movie Fair _ Lovely starring Prem Kumar, Shwetha Srivathsav, Nakshathra, Lyrics penned by V Harikrishna Sung by Sonu Nigam, Music Composed by V Harikrishna, film is Directed by D P Raghuram and film is released on 2014