Ee Kaanada Kannige Lyrics

ಈ ಕಾಣದ ಕಣ್ಣಿಗೆ Lyrics

in Fair & Lovely

in ಫೇರ್ ಅಂಡ್ ಲವ್ಲಿ

LYRIC

Song Details Page after Lyrice

ಈ ಕಾಣದ ಕಣ್ಣಿಗೆ ಕಾಣುವ ಬೆಳಕ ಮನ್ಸು ಅಂತಾರೆ
ಆ ಮನಸ್ಸಿನ ಮಾತ ಕೇಳಿ ಬದುಕೋನ್ ಮನಷ್ಯ ಅಂತಾರೆ
ಸಿಗೊ ಜನ್ಮ ಒಂದೇ ಸಾರಿ ಸವಿಬೇಕು ನಿನ್ನ ದಾರಿ
ತಾನನನನ ತಂದನಾನ ನನನೋ
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
 
ಪ್ರೀತಿಗಿಂತ ತಾಯಿಯಿಲ್ಲ ನೀತಿಗಿಂತ ತಂದೆಯಿಲ್ಲ
ನಂಬದೇನೆ ದೇವರಿಲ್ಲ ನೀ ಕೇಳೋ
ಋಣ ಇರದೆ ಬದುಕೆ ಇಲ್ಲ
ಪ್ರೀತಿಗಿಂತ ತಾಯಿಯಿಲ್ಲ ನೀತಿಗಿಂತ ತಂದೆಯಿಲ್ಲ
ನಂಬದೇನೆ ದೇವರಿಲ್ಲ ನೀ ಕೇಳೋ
ಹಣೆಬರಹ ಬದಲಾಗೋಲ್ಲ
ಗುಣ ಬಣ್ಣ ಬದಲಾಗ್ದಂಗೆ ನೀ ಬಾಳು
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
 
||ಈ ಕಾಣದ ಕಣ್ಣಿಗೆ ಕಾಣುವ ಬೆಳಕ ಮನ್ಸು ಅಂತಾರೆ
ಆ ಮನಸ್ಸಿನ ಮಾತ ಕೇಳಿ ಬದುಕೋನ್ ಮನಷ್ಯ ಅಂತಾರೆ||
 
ಬದುಕು ಒಂದು ಜಟಕಾಬಮಡಿ
ಸಾಗು ನಿನ್ನ ನೀನೆ ನಂಬಿ
ಹೊರಲೆಬೇಕು ನಿನ್ನ ಭಾರ ನೀ ಬಾಗಿ
ಬದುಕು ಒಂದು ಜಟಕಾಬಮಡಿ
ಸಾಗು ನಿನ್ನ ನೀನೆ ನಂಬಿ
ಹೊರಲೆಬೇಕು ನಿನ್ನ ಭಾರ ನೀ ಬಾಗಿ
ಉಳಿಬೇಕು ನಿನ್ನದೆ ಜಾಡು ಪಡಲೆಬೇಕು ನಾಯಿಪಾಡು
ಇರೊ ಮೂರು ದಿವಸ ಬಾಳು ನೀ ಆಳು
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
 
||ಈ ಕಾಣದ ಕಣ್ಣಿಗೆ ಕಾಣುವ ಬೆಳಕ ಮನ್ಸು ಅಂತಾರೆ
ಆ ಮನಸ್ಸಿನ ಮಾತ ಕೇಳಿ ಬದುಕೋನ್ ಮನಷ್ಯ ಅಂತಾರೆ||

ಈ ಕಾಣದ ಕಣ್ಣಿಗೆ ಕಾಣುವ ಬೆಳಕ ಮನ್ಸು ಅಂತಾರೆ
ಆ ಮನಸ್ಸಿನ ಮಾತ ಕೇಳಿ ಬದುಕೋನ್ ಮನಷ್ಯ ಅಂತಾರೆ
ಸಿಗೊ ಜನ್ಮ ಒಂದೇ ಸಾರಿ ಸವಿಬೇಕು ನಿನ್ನ ದಾರಿ
ತಾನನನನ ತಂದನಾನ ನನನೋ
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
 
ಪ್ರೀತಿಗಿಂತ ತಾಯಿಯಿಲ್ಲ ನೀತಿಗಿಂತ ತಂದೆಯಿಲ್ಲ
ನಂಬದೇನೆ ದೇವರಿಲ್ಲ ನೀ ಕೇಳೋ
ಋಣ ಇರದೆ ಬದುಕೆ ಇಲ್ಲ
ಪ್ರೀತಿಗಿಂತ ತಾಯಿಯಿಲ್ಲ ನೀತಿಗಿಂತ ತಂದೆಯಿಲ್ಲ
ನಂಬದೇನೆ ದೇವರಿಲ್ಲ ನೀ ಕೇಳೋ
ಹಣೆಬರಹ ಬದಲಾಗೋಲ್ಲ
ಗುಣ ಬಣ್ಣ ಬದಲಾಗ್ದಂಗೆ ನೀ ಬಾಳು
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
 
||ಈ ಕಾಣದ ಕಣ್ಣಿಗೆ ಕಾಣುವ ಬೆಳಕ ಮನ್ಸು ಅಂತಾರೆ
ಆ ಮನಸ್ಸಿನ ಮಾತ ಕೇಳಿ ಬದುಕೋನ್ ಮನಷ್ಯ ಅಂತಾರೆ||
 
ಬದುಕು ಒಂದು ಜಟಕಾಬಮಡಿ
ಸಾಗು ನಿನ್ನ ನೀನೆ ನಂಬಿ
ಹೊರಲೆಬೇಕು ನಿನ್ನ ಭಾರ ನೀ ಬಾಗಿ
ಬದುಕು ಒಂದು ಜಟಕಾಬಮಡಿ
ಸಾಗು ನಿನ್ನ ನೀನೆ ನಂಬಿ
ಹೊರಲೆಬೇಕು ನಿನ್ನ ಭಾರ ನೀ ಬಾಗಿ
ಉಳಿಬೇಕು ನಿನ್ನದೆ ಜಾಡು ಪಡಲೆಬೇಕು ನಾಯಿಪಾಡು
ಇರೊ ಮೂರು ದಿವಸ ಬಾಳು ನೀ ಆಳು
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
ನಿನ್ನ ಬೇಳೆಕಾಳು ಇಲ್ಲಿ ಬೇಯಲ್ಲ‌
ಅವನ ತಕ್ಕಡಿ ತಪ್ಪೇ ತೂಗೋಲ್ಲ
 
||ಈ ಕಾಣದ ಕಣ್ಣಿಗೆ ಕಾಣುವ ಬೆಳಕ ಮನ್ಸು ಅಂತಾರೆ
ಆ ಮನಸ್ಸಿನ ಮಾತ ಕೇಳಿ ಬದುಕೋನ್ ಮನಷ್ಯ ಅಂತಾರೆ||

Ee Kaanada Kannige song lyrics from Kannada Movie Fair _ Lovely starring Prem Kumar, Shwetha Srivathsav, Nakshathra, Lyrics penned by Ananda Priya Sung by V Harikrishna, Music Composed by V Harikrishna, film is Directed by D P Raghuram and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ