ಅನಿರೀಕ್ಷಿತ ಲೈಫಲಿ ಭಗವಂತ ಕೊಡುತಾನೆ ಚ್ಯಾನ್ಸು ರಿ
ಅವನ ನೆಟ್ವರ್ಕಲಿ ನಾವೆಲ್ಲ ಕಸ್ಟಮರ್ಸು ರಿ
ಜಸ್ಟ್ ಡಯಲ್ ಹ್ಯಾಪಿನೆಸ್ಗೆ
ಜಸ್ಟ್ ಡಯಲ್ ಕಾನ್ಫಿಡೆನ್ಸಿಗೆ
ಜಸ್ಟ್ ಡಯಲ್ ಲವ್ಲಿನೆಸ್ಗೆ ತಡಮಾಡ್ದಂಗೆ
ಲೈಫ್ ಈಸ್ ಫೇರ್ ಆಂಡ್ ಲವ್ಲಿ
ಲೈಫ್ ಈಸ್ ಫೇರ್ ಆಂಡ್ ಲವ್ಲಿ
||ಅನಿರೀಕ್ಷಿತ ಲೈಫಲಿ ಭಗವಂತ ಕೊಡುತಾನೆ ಚ್ಯಾನ್ಸು ರಿ
ಅವನ ನೆಟ್ವರ್ಕಲಿ ನಾವೆಲ್ಲ ಕಸ್ಟಮರ್ಸು ರಿ||
ರಿಸ್ಕನ್ನು ಜೋಬಿಗೆ ಹಾಕು ಸ್ಪೀಡಿಗೆ ಕೂಲಿಂಗ್ ಗ್ಲಾಸ್ ಹಾಕು
ಗುರಿಮುಟ್ಟಲು ಸೈರೆನ್ ಹಾಕು ಟ್ರಾಫಿಕ್ ಜಾಮ್ ಲೈಫಲ್ಲಿ
ಗಾಸಿಪ್ಪಿಗೆ ಕಿವಿ ಶಟ್ ಅಪ್ ಡಿಸ್ಪ್ಯೂಟಿಗೆ ಬಾಯ್ ಗಪ್ ಚುಪ್
ಎಕ್ಸ್ ಪೋಶರ್ ಎಕ್ಸ್ಟ್ರಾ ಬೇಕು ಎಕ್ಸ್ ಪೆನ್ಸೀವ್ ವರ್ಲ್ಡಲ್ಲಿ
ತಾರೀಖು ತಾರೀಫು ಎಲ್ಲ ನಿನ್ನಲೀಲೆ
ತೂಫಾನು ಕೇಳುತ್ತೆ ಪ್ರೀತಿ ಒಂದೇ
ಜಸ್ಟ್ ಡಯಲ್ ಹೋಪ್ ಫುಲ್ನೆಸ್ಗೆ
ಜಸ್ಟ್ ಡಯಲ್ ಚಾರ್ಮ್ ಫುಲ್ನೆಸ್ಗೆ
ಜಸ್ಟ್ ಡಯಲ್ ಜಾಯ್ ಫುಲ್ನೆಸ್ಗೆ ಎಡಬಿಡ್ದಂಗೆ
ಲೈಫ್ ಈಸ್ ಫೇರ್ ಆಂಡ್ ಲವ್ಲಿ
ಲೈಫ್ ಈಸ್ ಫೇರ್ ಆಂಡ್ ಲವ್ಲಿ
ಹಣೆಯೆಂಬ ಬೋರ್ಡಿನಲ್ಲಿ ಫೇಟ್ ಎಂಬ ಅಕ್ಷರಮಾಲೆ
ಬಗೆಬಗೆಯ ರೈಟಪ್ಸ್ನಲ್ಲಿ ಬರೆಯೋನು ಒಬ್ಬ ನೋಡಿ
ಪಾಸಾದ್ರು ನೀನದರಲ್ಲಿ ಫೇಲಾದ್ರು ನೀನದರಲ್ಲಿ
ಬದುಕು ಅವರ ಕಸ್ಟಡಿಯಲ್ಲಿ ವಿವಾ ನಿನಗೆ ಒಂದು ಸಾರಿ
ಘಳಿಗೆಯ ಘಟನೇಲಿ ಹುಟ್ಟೋದೊಂದೆ ಪ್ರೀತಿ
ಪ್ರೀತಿನ ನಂಬುತ್ತ ರೌಂಡ್ ಹಾಕುತ್ತೆ ಭೂಮಿ
ಜಸ್ಟ್ ಡಯಲ್ ಲೈಫಿನೆಸ್ಗೆ
ಜಸ್ಟ್ ಡಯಲ್ ಫೇಟ್ಫುಲ್ನೆಸ್ಗೆ
ಜಸ್ಟ್ ಡಯಲ್ ಲವ್ಲಿನೆಸ್ಗೆ ಬಿಡಬಿಡ್ದಂಗೆ