ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ಹೇಗೆ ಸಾಧ್ಯವೊ ಅದರ ಆಳವಳೆಯಲು
ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ತೋಳಕ್ಕೆಂದು ಕುರಿಯ ಕೊಟ್ಟೆ
ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ಅಗಾಧ ಅಗಾಧ ನಿನ್ನ ಮಹಿಮೆಯ ಕಡಲು
ತುಳಿತಕೆ ನೀ ತಿಮಿರು ಕೊಟ್ಟೆ
ದುಡಿತಕೆ ಬರಿ ಬೆವರು ಕೊಟ್ಟೆ
ಕವಿಗೆ ನುಡಿಯ ಢಮರು ಕೊಟ್ಟೆ ಪಡೆದು ದಣಿಯಲು
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು||
ನರನಿಗೆಂದೆ ನಗೆಯ ಕೊಟ್ಟೆ
ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು
ಏರಲೊಂದು ಏಣಿ ಕೊಟ್ಟೆ
ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು||
ಆಆಆ
ಕೈಯ್ಯ ಕೊಟ್ಟೆ ಕೆಡವಲೆಂದು
ಕಾಲು ಕೊಟ್ಟೆ ಎಡವಲೆಂದು
ಬುದ್ದಿ ಕೊಟ್ಟೆ ನಿನ್ನನ್ನೆ ಅಲ್ಲಗಳೆಯಲು
ವಿಶೇಷ ವಿಶೇಷ ವಿಶೇಷ ನಿನ್ನ ಮಹಿಮೆಯ ಕಡಲು
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ಹೇಗೆ ಸಾಧ್ಯವೊ ಅದರ ಆಳವಳೆಯಲು||
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು||
ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ಹೇಗೆ ಸಾಧ್ಯವೊ ಅದರ ಆಳವಳೆಯಲು
ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ತೋಳಕ್ಕೆಂದು ಕುರಿಯ ಕೊಟ್ಟೆ
ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ಅಗಾಧ ಅಗಾಧ ನಿನ್ನ ಮಹಿಮೆಯ ಕಡಲು
ತುಳಿತಕೆ ನೀ ತಿಮಿರು ಕೊಟ್ಟೆ
ದುಡಿತಕೆ ಬರಿ ಬೆವರು ಕೊಟ್ಟೆ
ಕವಿಗೆ ನುಡಿಯ ಢಮರು ಕೊಟ್ಟೆ ಪಡೆದು ದಣಿಯಲು
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು||
ನರನಿಗೆಂದೆ ನಗೆಯ ಕೊಟ್ಟೆ
ನಗೆಯೊಳು ಹಲ ಬಗೆಯನಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು
ಏರಲೊಂದು ಏಣಿ ಕೊಟ್ಟೆ
ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು||
ಆಆಆ
ಕೈಯ್ಯ ಕೊಟ್ಟೆ ಕೆಡವಲೆಂದು
ಕಾಲು ಕೊಟ್ಟೆ ಎಡವಲೆಂದು
ಬುದ್ದಿ ಕೊಟ್ಟೆ ನಿನ್ನನ್ನೆ ಅಲ್ಲಗಳೆಯಲು
ವಿಶೇಷ ವಿಶೇಷ ವಿಶೇಷ ನಿನ್ನ ಮಹಿಮೆಯ ಕಡಲು
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು
ಹೇಗೆ ಸಾಧ್ಯವೊ ಅದರ ಆಳವಳೆಯಲು||
||ದೇವರೇ ಏಏ ಅಗಾಧ ನಿನ್ನ ಮಹಿಮೆಯ ಕಡಲು||
Devare Agaadha Ninna Mahime song lyrics from Kannada Movie Directors Special starring Dhananjay, Rangayana Raghu, Vathsala Mohan, Lyrics penned by B R Lakshman Rao Sung by Rajesh Krishnan, Music Composed by J Anoop Seelin, film is Directed by Guruprasad and film is released on 2013