Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾವಿನತೋಪಲಿ ಸಾವಿರ ಕಾಯಿ ಆರಿಸಬೇಕು ನೀನೊಂದ
ಮಾವಿನತೋಪಲಿ ಸಾವಿರ ಕಾಯಿ ಆರಿಸಬೇಕು ನೀನೊಂದ
ಹುಳಿಯಿದ್ದರೆ ಉಪ್ಪಿನಕಾಯಿ ಸಿಹಿಯಾಗಿದ್ದರೆ ಸೀಕರಣೆ
ಉರಿದಿಟ್ಟ ಮೆಣಸಿನಕಾಯಿ ಸಿಡಿಸಿಡಿ ಎಂದರೆ ಒಗ್ಗರಣೆ
ಮಾವಿನತೋಪಲಿ ಸಾವಿರ ಕಾಯಿ ಆರಿಸಬೇಕು ನೀನೊಂದ
ಒಂದೇ ಹಣ್ಣಲಿ ಬಗೆ ಬಗೆ ರೀತಿ ಇಟ್ಟನು ಯಾಕೆ ಭಗವಂತ
 
ಹೀಗೆ ಜೋತು ಬೀಳಬೇಕು ತಾನು ಮೆಚ್ಚೊ ಹಣ್ಣಿಗೆ
ಒನಕೆ ಜೋಡಿ ಆಗಬೇಕು ಒರಳುಕಲ್ಲಿಗೆ
ಹಣ್ಣು ಕಂಡ ಕೂಡಲೇನೆ ಆಯಿತು ಕೆನ್ನ ಕೆಂಪಗೆ
ಕೆಂದಾವರೆ ಆಯಿತಲ್ಲ ಅರಳುಮಲ್ಲಿಗೆ
ನೋಡು ಮೀಸೆ ಅಯ್ಯೊ ಕೂಸೆ
ಅಯ್ಯೊ ನನಗೆ ಹಳ್ಳಿಯಲಿರುವವ ಬೇಡಪ್ಪ
ಜಂಭದ ಕೋಳಿ ಕೊಬ್ಬಿದ ಗೂಳಿ
ಇವನಂತೂನು ಬುಸು ಬುಸು ಎನ್ನುವ ನಾಗಪ್ಪ
 
ರಾಮನಂತ ವರಬೇಕಂತ ಹುಡುಕಿ ಹುಡುಕಿ ಹುಡುಕಿ
ಕಡೆಯಲಿ ಆದಳಂತೆ ನೋಡು ಹುಡುಗಿ
ನಡುಬಳುಕುವ ಬಿರಿ ತಲೆ ಹಳೆ ಮುದುಕಿ
ಭೀಮನಂತ ವರ ಬೇಕಂತ ಕೊರಗಿ ಕೊರಗಿ ಕೊರಗಿ
ಸಿಗದೆ ಬಿದ್ದಾಳಂತೆ ಮದುವೆ ದಿನವೆ
ನವವಧು ಹಸೆಮಣೆಯಲಿ ತಲೆತಿರುಗಿ
ಯಾಕೊ ಮೂತಿ ಸೊಟ್ಟ ಯಾರೊ ಪೆದ್ದಂಬಟ್ಟ
ಅಯ್ಯೊ ಇವನ್ಯಾರಪ್ಪ ಪೌಡರ್‌ ಮೆತ್ತಿದ ಬಿಳಿ ಜಿರಳೆ
ಛೆ ಛೆ ಚೂರಿ ಚಿಕ್ಕ ಛೆ ಛೆ ರೌಡಿ ರಂಗ
ಛೆ ಛೆ ವೀರಕೇಸರಿ ರಾಜಕುಮಾರನ ಕರೆತರಲೆ
ಶ್ರಾವಣ ಕಳೆಯುತ ಬಂದಿತು ಗಿಳಿಯೆ ಹಣ್ಣನು ಎಂದಿಗೆ ಆರಿಸುವೆ
ಓಲಗ ಬಾರಿಸಿ ಬಳಗವ ಸೇರಿಸಿ ಪಾಯಸದೂಟವ ಹಾಕಿಸುವೆ
ಏನಾದರು ಒಪ್ಪಲಾರೆನು ಕನಸ್ಸಿನೊಂದಿಗೆ ರಾಜಿಯಾಗಲು
ಎಂದೆಂದು ನಾ ಬಯಸುವೆ ನನ್ನದೆ ಕಥೆಗೆ ರಾಣಿಯಾಗಲು
 
ಮಾವಿನತೋಪಲಿ  ಏಏಏ
ಮಾವಿನತೋಪಲಿ  ಓಓಓ

Pickle Song song lyrics from Kannada Movie Aachar & Co starring Sindhu Sreenivasa Murthy,Ashok Lakshmi Narasimhaiah,Sudha Belawadi, Lyrics penned by Trilok Trivikrama Sung by Emmjee, Deepika Kumar, Preethi Bharadwaj, Bindhumalini Narayanaswamy, Music Composed by Bindhumalini, film is Directed by Sindhu Sreenivasa Murthy and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ